Asianet Suvarna News Asianet Suvarna News

ನರೇಂದ್ರ ಮೋದಿ ಶಾಕಿಂಗ್ ಸ್ಟಾರ್ ಆಗಿದ್ದು ಹೇಗೆ.. 6 ವರ್ಷ 6 ಶಾಕ್!

ಸಡನ್ ಶಾಕ್ ಕೊಡುವುದರಲ್ಲಿ ನರೇಂದ್ರ ಮೋದಿ ಎತ್ತಿದ ಕೈ/ ವರ್ಷಕ್ಕೊಂದು ಶಾಕ್ ಕೊಡುವ ನರೇಂದ್ರ ಮೋದಿ/ ಸಾಮಾಜಿಕ ತಾಣದಿಂದ ದೂರವಾಗುವ ಶಾಕ್ ನರೇಂದ್ರ ಮೋದಿ ಕೊಟ್ಟಿದ್ದು ಯಾಕೆ?

First Published Mar 5, 2020, 12:26 AM IST | Last Updated Mar 5, 2020, 12:26 AM IST

ನವದೆಹಲಿ(ಮಾ. 04) ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಾಕಿಂಗ್ ಸ್ಟಾರ್ ಎಂದು ಕರೆಯಲು ಯಾವ ಅಡ್ಡಿಯೂ ಇಲ್ಲ. ವರ್ಷಕ್ಕೊಂದು ದೊಡ್ಡ ಶಾಕ್ ಕೊಡುವುದರಲ್ಲಿ ಅವರು ನಿಸ್ಸೀಮ.

ಸಾಮಾಜಿಕ ತಾಣದಿಂದ ದೂರ ಆಗುತ್ತಿದ್ದೇನೆ ಎಂದು ಮೋದಿ ಒಂದು ಶಾಕ್ ಕೊಟ್ಟಿದ್ದಾರೆ. ಆದರೆ ಇದಕ್ಕೆ ಕಾರಣವೇನು? ನಾವು ಹೇಳುತ್ತೇವೆ ಕೇಳಿ.

Video Top Stories