ಕೊರೋನಾ ಯುದ್ದದ ಜಗದೇಕವೀರ ಮೋದಿ; ನಾನೇ ನಂ.1
200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೋನಾಸುರನ ಆರ್ಭಟ ಮುಂದುವರೆದಿದೆ. ಜಗತ್ತಿನಾದ್ಯಂತ 51 ಲಕ್ಷಕ್ಕೂ ಅಧಿಕ ಮಂದಿಗೆ ಮೇಲೆ ಅಗೋಚರ ಶಕ್ತಿಯ ಆಕ್ರಮಣವಾಗಿದೆ. ಮೂರು ಲಕ್ಷಕ್ಕೂ ಅಧಿಕ ಮಂದಿಯನ್ನು ಕೊರೋನಾ ಬಲಿಪಡೆದಿದೆ.
ಬೆಂಗಳೂರು(ಮೇ.22): ಕೊರೋನಾ ಯುದ್ಧಕ್ಕೆ ಭೂಮಂಡಲದಲ್ಲಿ ಮೋದಿಯೇ ನಂಬರ್ ಒನ್. ಅಮೆರಿಕ, ರಷ್ಯಾ, ಬ್ರಿಟನ್ ನಾಯಕರೆಲ್ಲರೂ ಮೋದಿ ಎದುರು ಸುಸ್ತಾಗಿದ್ದೇಕೆ? ಅಗೋಚರ ವೈರಿಗೆ ಚತುರ ಮೋದಿಯ ಅಷ್ಟ ಮುಷ್ಠಿ ಪಂಚ್. ಅತಿರಥ ಮಹಾರಥರ ಎದುರು ಮೋದಿ ನಂಬರ್ 1 ಎನಿಸಿದ್ದಾರೆ.
200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೋನಾಸುರನ ಆರ್ಭಟ ಮುಂದುವರೆದಿದೆ. ಜಗತ್ತಿನಾದ್ಯಂತ 51 ಲಕ್ಷಕ್ಕೂ ಅಧಿಕ ಮಂದಿಗೆ ಮೇಲೆ ಅಗೋಚರ ಶಕ್ತಿಯ ಆಕ್ರಮಣವಾಗಿದೆ. ಮೂರು ಲಕ್ಷಕ್ಕೂ ಅಧಿಕ ಮಂದಿಯನ್ನು ಕೊರೋನಾ ಬಲಿಪಡೆದಿದೆ.
ನಿಜಕ್ಕೂ 20 ಲಕ್ಷ ಕೋಟಿ ಇದೆಯಾ? ಮತ್ತ್ಯಾಕೆ ಬಿಜೆಪಿ ಸಂಸದರಿಗೆ ಅಸಮಾಧಾನ!
ಇತಿಹಾಸ ಕಂಡು ಕೇಳರಿಯದ ಈ ವಿಪತ್ತಿನ ಮಧ್ಯ ಒಂದು ಹೆಸರು ಬಾನೆತ್ತರದತ್ತ ರಾರಾಜಿಸುತ್ತಿದೆ. ಕೊರೋನಾ ಹೋರಾಟದಲ್ಲಿ ವಿಶ್ವದ ಅತಿರಥ ಮಹಾರಥ ನಾಯಕರೆಲ್ಲ ಕೈಚೆಲ್ಲಿ ಕುಳಿತಿರುವಾಗ ಮೋದಿ ಈ ಸಂಕಷ್ಟದಿಂದ ದೇಶವನ್ನು ಪಾರು ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ. ಈಗ ಮೋದಿ ವಿಶ್ವದ ನಂಬರ್ ಒನ್ ನಾಯಕರೆನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.