ತಾಲೀಬಾನ್ ಮತ್ತು RSS ಎರಡೂ ಒಂದೇ ಎಂದ ಕೈ ನಾಯಕರು.. ಎಂಥಾ ಹೇಳಿಕೆ!

* ತಾಲೀಬಾನಿಗಳಿಗೂ ಮತ್ತು ಆರ್ ಎಸ್‌ ಎಸ್‌ಗೆ ವ್ಯತ್ಯಾಸವಿಲ್ಲ
* ರಾಜ್ಯದ ಕಾಂಗ್ರೆಸ್ ನಾಯಕರಿಂದ ಇದೆಂಥ ಹೇಳಿಕೆ
* ಆರ್‌ ಎಸ್‌ ಎಸ್‌ ಗೆ ಸ್ತ್ರೀ ಸಮಾನತೆಯಲ್ಲಿ ನಂಬಿಕೆ ಇಲ್ಲ
* ಬ್ರಿಜೇಶ್ ಕಾಳಪ್ಪ ಮತ್ತು ಧ್ರುವನಾರಾಯಣ ಹೇಳಿಕೆ ಸರಿಯಾ?

First Published Aug 27, 2021, 3:36 PM IST | Last Updated Aug 27, 2021, 3:54 PM IST

ಬೆಂಗಳೂರು(ಆ. 26)  ಅಫ್ಘಾನಿಸ್ತಾನವನ್ನು ನರಕ ಮಾಡಿದ ತಾಲೀಬಾನ್ ಮತ್ತು ಆರ್ ಎಸ್‌ ಎಸ್ ಎರಡೂ ಒಂದೇ!  ಕಾಂಗ್ರೆಸ್ ನಾಯಕರಿಂದ ಇದೆಂಥ ಹೋಲಿಕೆ.. ಕಾಂಗ್ರೆಸ್ ಮುಖಂಡರು ಹೇಳುವ ಮಾತಿನ ಅರ್ಥವೇನು?

ಹೇಳಿಕೆಗೆ ಈಗಲೂ ಬದ್ಧ ಎಂದ ಧ್ರುವನಾರಾಯಣ

ವಿಕೃತಿ ಮೆರೆಯುತ್ತಿರುವ ತಾಲೀಬಾನಿಗಳ ವರ್ತನೆಯೇ ಭಯಾನಕ..  ಮಹಿಳೆಯರ ಪರಿಸ್ಥಿತಿಯಂತೂ  ಕೇಳುವುದೇ ಬೇಡ. ತಾಲೀಬಾನಿಗಳು ಭಾರತದಲ್ಲಿಯೂ ಇದ್ದಾರೆ.. ತಾಲೀಬಾನಿಗಳು ಅಂದರೆ ಆರ್ ಎಸ್‌ ಎಸ್ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.  ನರ ರಾಕ್ಷಸರನ್ನು ಆರ್ ಎಸ್ ಎಸ್ ಗೆ ಹೋಲಿಸಿದ್ದು ಎಷ್ಟು ಸರಿ? 

 

Video Top Stories