Asianet Suvarna News Asianet Suvarna News

ಪ್ರಧಾನಿ ಮೋದಿ ವಿರುದ್ಧ ಚೀನಾ ಶಿಖಂಡಿ ಯುದ್ಧ..!

ಮೋಸ, ಕುತಂತ್ರಕ್ಕೆ ಮತ್ತೊಂದು ಹೆಸರೇ ಚೀನಾ. ಶಿಖಂಡಿ ಯುದ್ಧವಂದ್ರೆ ಏನು ಅಂತ ನಿಮಗೆ ಗೊತ್ತಿರಬೇಕು ಅಲ್ಲವೇ. ಭೀಷ್ಮನನ್ನು ಮಣಿಸಲು ಶ್ರೀಕೃಷ್ಣ ಇದೇ ಶಿಖಂಡಿ ಯುದ್ಧವನ್ನು ಬಳಸಿದ್ದ. ಅಂದರೆ ಶಕ್ತಿಯಿಂದ ಗೆಲ್ಲಲಾಗದ್ದನ್ನು ಯುಕ್ತಿಯಿಂದ ಗೆಲ್ಲುವುದು. ಈಗ ಚೀನಾ ಅದೇ ತಂತ್ರದ ಮೊರೆ ಹೋಗಿದೆ.

ನವದೆಹಲಿ(ಜು.07): ಭಾರತದ ರಣಧೀರ ಪ್ರಧಾನಿ ನರೇಂದ್ರ ಮೋದಿ ಸುತ್ತ ಚೀನಾ ಹೆಣೆದಿರುವ ಮೋಸದ ಬಲೆ ಒಂದೆರಡಲ್ಲ. ಒಟ್ಟು ಮೂರು ಬಲೆಯನ್ನು ಚೀನಾ ಹೆಣೆದಿದೆ. ಮೋದಿ ಚೀನಾ ಎದುರು ಸಿಡಿದೆದ್ದ ಬೆನ್ನಲ್ಲೇ ಚೀನಾ ಶಿಖಂಡಿ ಯುದ್ಧವನ್ನು ಶುರುಮಾಡಿದೆ.

ಮೋಸ, ಕುತಂತ್ರಕ್ಕೆ ಮತ್ತೊಂದು ಹೆಸರೇ ಚೀನಾ. ಶಿಖಂಡಿ ಯುದ್ಧವಂದ್ರೆ ಏನು ಅಂತ ನಿಮಗೆ ಗೊತ್ತಿರಬೇಕು ಅಲ್ಲವೇ. ಭೀಷ್ಮನನ್ನು ಮಣಿಸಲು ಶ್ರೀಕೃಷ್ಣ ಇದೇ ಶಿಖಂಡಿ ಯುದ್ಧವನ್ನು ಬಳಸಿದ್ದ. ಅಂದರೆ ಶಕ್ತಿಯಿಂದ ಗೆಲ್ಲಲಾಗದ್ದನ್ನು ಯುಕ್ತಿಯಿಂದ ಗೆಲ್ಲುವುದು. ಈಗ ಚೀನಾ ಅದೇ ತಂತ್ರದ ಮೊರೆ ಹೋಗಿದೆ.

ಚಾಕಲೇಟ್ ತಿನ್ನಿ, ತಿನ್ನಿಸಿ; ಚಾಕಲೇಟ್ ಡೇ ಆಚರಿಸಿ!

ಸೆಟೆದು ನಿಂತಿರುವ ಮೋದಿ ವಿರುದ್ಧ ಶಿಖಂಡಿ ಯುದ್ಧ ಮಾತ್ರವಲ್ಲ, ಮೋಸದ ಯುದ್ಧಕ್ಕೆ ಚೀನಾ ಮುಂದಾಗಿದೆ. ಪಾಕ್, ನೇಪಾಳ, ಭೂತಾನ್ ಹೆಗಲಲ್ಲಿ ಚೀನಾ ಬಂದೂಕಿನ ಗುರಿಯಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಸುವರ್ಣ ಸ್ಪೆಷಲ್‌ನಲ್ಲಿ.
 

Video Top Stories