Asianet Suvarna News Asianet Suvarna News

ಕೊರೋನಾ ಗೆದ್ದ ಕೇರಳಕ್ಕೆ ಕಾದಿದೆ ಜಲ ಗಂಡಾಂತರ, ಕರ್ನಾಟಕವೂ ಜಲಸಮಾಧಿ!

Aug 11, 2020, 3:31 PM IST

ದೇವರ ನಾಡಿಗೆ ಮಹಾ ಗಂಡಾಂತರವೊಂದು ಕಾದಿದೆ. ಒಂದು ವೇಳೆ ಇದರ ಬೆನ್ನಲ್ಲೇ ಕೇರಳದ ಅಣೆಕಟ್ಟು ಒಡೆದು ಹೋದರೆ ಕರ್ನಾಟಕವಿಡೀ ಮುಳುಗಲಿದೆ. ಕೊರೋನಾ ಗೆದ್ದ ಕೇರಳಕ್ಕೆ ಇದ್ಯಾವ ಜಲಶಾಪ ಅಂತೀರಾ? ಹಾಗಾದ್ರೆ ನೀವು ಈ ಸುದ್ದಿ ನೋಡಲೇಬೆಕು.

ದೇವರ ನಾಡು ಡೆಡ್ಲಿ ಕೊರೋನಾವನ್ನು ಹಿಮ್ಮೆಟ್ಟಿಸಿದ ನಾಡು, ಆದರೀಗ ಈ ಕೇರಳಕ್ಕೆ ಜಲಶಾಪ ತಟ್ಟಿದೆ. ಇಲ್ಲಿನ ಮೂರು ಡೆಡ್ಲಿ ಡ್ಯಾಂಗಳು ಒಡೆದರೆ ಕೇರಳವಿಡೀ ಮುಳುಗಲಿದ್ದು, ಕರ್ನಾಟಕವೂ ಭಾರೀ ಸಮಸ್ಯೆ ಎದುರಿಸಬೇಕಾಗುತ್ತದೆ. ಇದು ಮೂರು ಅಣೆಕಟ್ಟುಗಳ ನೂರು ರಹಸ್ಯ.