ಬೇಹುಗಾರಿಕೆಗೆ ಪ್ರಾಣಿಗಳನ್ನು ಛೂ ಬಿಟ್ಟ ಡ್ರ್ಯಾಗನ್, ಚೀನಾ ರಹಸ್ಯ ಬಯಲು!
ಭಾರತದ ಗಡಿಯಲ್ಲಿ ಬಂದು ನಿಂತಿವೆಯಾ ಚೀನಾದ ಗೂಢಾಚಾರಿ ಮೃಗಗಳು? ಡ್ರ್ಯಾಗನ್ ಬೇಹುಗಾರಿಕೆಗೆ ದೈತ್ಯ ಯಾಕ್ ಮೃಗಗಳೇ ಅಸ್ತ್ರವಾಗಿ ಬಿಟ್ಟವಾ? ಸೈನಿಕರು, ತಂತ್ರಜ್ಞಾನ, ಸೇನೆ, ಆಯುಧ ಇವೆಲ್ಲವನ್ನೂ ಬಿಟ್ಟು ಪ್ರಾಣಿಗಳನ್ನು ಬಿಟ್ಟಿತಾ ಚೀನಾ?

ಅಟಲ್ ಕಾಲದಲ್ಲಿ ಚೀನಾ 800 ಕುರಿಗಳು, ಈಗ ಮೋದಿ ಕಾಲದಲ್ಲಿ 13 ಯಾಕ್ ಮೃಗಗಳು. ಏನಿದು ಚೀನಾದ ವಿಚಿತ್ರ ಬೇಹುಗಾರಿಕೆಯ ರಹಸ್ಯ? ಇಲ್ಲಿದೆ ನೋಡಿ ವಿವರ