Asianet Suvarna News Asianet Suvarna News

ಭಾರತದಲ್ಲಿ ವಿಚಿತ್ರ ವೈರಸ್: ಮತ್ತಷ್ಟು ವೇಗ, ಮತ್ತಷ್ಟು ಭಯಾನಕ!

ಎರಡು ಭಯಾನಕ ವೈರಸ್ ಬೆರೆತುಕೊಂಡು ಹುಟ್ಟಿಕೊಂಡಿದ್ದೇ ಕೊರೋನಾ ವೈರಸ್. ದೇಹದ ಪ್ರತಿ ಅಂಗವನ್ನು ನುಸುಳುವ ಈ ವೈರಸ್ ಅದೆಷ್ಟು ಡೇಂಜರರಸ್‌ ಗೊತ್ತಾ? ಒಂದಲ್ಲ, ಎರಡಲ್ಲ 112700 ವೆರೈಟಿ ಕೊರೋನಾದಲ್ಲೀಗ ಇಂಡಿಯನ್‌ ವೈರಸ್ಸೇ ಮಾರಣಾಂತಿಕವಾಯ್ತಾ? ಅವಳಿ, ಜವಳಿ ಜಂಟಿ ವೈರಸ್. ಕ್ಷಣ ಕ್ಷಣವೂ ಭೀಕರ ವಾತಾವರಣ ಸೃಷ್ಟಿಸುತ್ತಿರೋದೇಕೆ? ಇಲ್ಲಿದೆ ಒಂದು ರಿಪೋರ್ಟ್

ನವದೆಹಲಿ(ಏ.17): ಎರಡು ಭಯಾನಕ ವೈರಸ್ ಬೆರೆತುಕೊಂಡು ಹುಟ್ಟಿಕೊಂಡಿದ್ದೇ ಕೊರೋನಾ ವೈರಸ್. ದೇಹದ ಪ್ರತಿ ಅಂಗವನ್ನು ನುಸುಳುವ ಈ ವೈರಸ್ ಅದೆಷ್ಟು ಡೇಂಜರರಸ್‌ ಗೊತ್ತಾ? ಒಂದಲ್ಲ, ಎರಡಲ್ಲ 112700 ವೆರೈಟಿ ಕೊರೋನಾದಲ್ಲೀಗ ಇಂಡಿಯನ್‌ ವೈರಸ್ಸೇ ಮಾರಣಾಂತಿಕವಾಯ್ತಾ? ಅವಳಿ, ಜವಳಿ ಜಂಟಿ ವೈರಸ್. ಕ್ಷಣ ಕ್ಷಣವೂ ಭೀಕರ ವಾತಾವರಣ ಸೃಷ್ಟಿಸುತ್ತಿರೋದೇಕೆ? ಇಲ್ಲಿದೆ ಒಂದು ರಿಪೋರ್ಟ್

Video Top Stories