Asianet Suvarna News Asianet Suvarna News

Suvarna Focus: ತಮಿಳುನಾಡಿನಲ್ಲಿ ಮೋದಿ ಮಾತಿನ ಮಹಲ್..!

ಮೋದಿ ಅವರ ಈ ಗೆಲುವಿನ ಕಥೆ ಏನು? ಸ್ಟಾಲಿನ್ ದಾಳಿ, ಮೋದಿ ಪ್ರತಿದಾಳಿ. ಈ ರೋಚಕ ಯುದ್ಧದ ಅಸಲಿ ಕಹಾನಿ ಏನು? ಅದೆಲ್ಲವನ್ನು ಹೇಳುವುದೇ ಇವತ್ತಿನ ಸುವರ್ಣ  ಫೋಕಸ್...

ಚೆನ್ನೈ, (ಮೇ.28): ವೇದಿಕೆ ಮೇಲೆಯೇ ಸಿದ್ಧವಾಗಿದ್ದೇಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ಟಾರ್ಗೆಟ್?  ಗೋಬ್ಯಾಕ್ ಅಂತಿದ್ದವರೇ ಈಗ ವೆಲ್‌ಕಮ್ ಹೇಳಿದ್ದಾಯ್ತು.

ಮೋದಿ ಸಮ್ಮುಖದಲ್ಲೇ ಹಿಂದಿ ಹೇರಿಕೆ, ನೀಟ್‌ಗೆ ಮುಖ್ಯಮಂತ್ರಿ ಸ್ಟಾಲಿನ್‌ ಕಿಡಿ

ಮೋದಿ ಅವರ ಈ ಗೆಲುವಿನ ಕಥೆ ಏನು? ಸ್ಟಾಲಿನ್ ದಾಳಿ, ಮೋದಿ ಪ್ರತಿದಾಳಿ. ಈ ರೋಚಕ ಯುದ್ಧದ ಅಸಲಿ ಕಹಾನಿ ಏನು? ಅದೆಲ್ಲವನ್ನು ಹೇಳುವುದೇ ಇವತ್ತಿನ ಸುವರ್ಣ  ಫೋಕಸ್...

Video Top Stories