Asianet Suvarna News Asianet Suvarna News

ಚೀನಾ ಅಟ್ಟಹಾಸಕ್ಕೆ ಮೋದಿ ಸರ್ಕಾರದಿಂದ ಬಿತ್ತು ಕೊಡಲಿ ಪೆಟ್ಟು..!

ಭಾರತ-ಚೀನಾ ನಡುವೆ ಉದ್ವಿಘ್ನ ಪರಿಸ್ಥಿತಿ ಇದೆ. ಯಾವಾಗ ಬೇಕಾದರು ಯುದ್ಧ ಆರಂಭವಾದರೂ ಅಚ್ಚರಿಯಿಲ್ಲ. ಒಂದು ವೇಳೆ ಭಾರತ-ಚೀನಾ ಯುದ್ಧ ನಡೆದರೆ ತಾವು ಯಾರ ಪರ ಇರಬೇಕು ಎಂದು ಹಲವು ರಾಷ್ಟ್ರಗಳು ತಲೆಕೆಡಿಸಿಕೊಂಡಿವೆ. 

ನವದೆಹಲಿ(ಜು.23): ನರೇಂದ್ರ ಮೋದಿ ನೇತೃತ್ವದ ಭಾರತ ಈಗ ಚೀನಾಗೆ ಶತಾಯಗತಾಯ ಪಾಠ ಕಲಿಸಲೇಬೇಕು ಎಂದು ಸಿದ್ದವಾಗಿದೆ. ಹಾಗಾಗಿ ಹದ್ದಿನ ಕಣ್ಣಿಟ್ಟು ಡ್ರ್ಯಾಗನ್ ಚಲನವಲನಗಳನ್ನು ವೀಕ್ಷಿಸಲಾಗುತ್ತಿದೆ.

ಭಾರತ-ಚೀನಾ ನಡುವೆ ಉದ್ವಿಘ್ನ ಪರಿಸ್ಥಿತಿ ಇದೆ. ಯಾವಾಗ ಬೇಕಾದರು ಯುದ್ಧ ಆರಂಭವಾದರೂ ಅಚ್ಚರಿಯಿಲ್ಲ. ಒಂದು ವೇಳೆ ಭಾರತ-ಚೀನಾ ಯುದ್ಧ ನಡೆದರೆ ತಾವು ಯಾರ ಪರ ಇರಬೇಕು ಎಂದು ಹಲವು ರಾಷ್ಟ್ರಗಳು ತಲೆಕೆಡಿಸಿಕೊಂಡಿವೆ. 

ರಕ್ಷಾ ಬಂಧನಕ್ಕೆ ಚೀನಾ ರಾಖಿ ನಿಷೇಧ, ಅಂತಿಮ ಪ್ರಯೋಗದಲ್ಲಿ ಕೊರೋನಾ ಔಷಧ; ಜು.23ರ ಟಾಪ್ 10 ಸುದ್ದಿ!

ಕುತಂತ್ರಿ ಚೀನಾದ ದುಷ್ಟತನಕ್ಕೆ ಬುದ್ದಿ ಕಲಿಸಲು ಭಾರತ ಸಜ್ಜಾಗುತ್ತಿದೆ. ಇಂಡೋ-ಚೀನಾ ಗಡಿಯಲ್ಲಿ ಭಾರತದ ಬಾಹುಬಲಿಗಳೆಲ್ಲ ಸಾಲುಗಟ್ಟಿ ನಿಂತಿದ್ದಾರೆ. ಭಾರತವನ್ನು ಎದುರುಹಾಕಿಕೊಳ್ಳಲು ಹೋಗಿ ಈಗ ಚೀನಾ ಪತರುಗುಡಲಾರಂಭಿಸಿದೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಸುವರ್ಣ ಫೋಕಸ್‌ನಲ್ಲಿ.

Video Top Stories