Asianet Suvarna News Asianet Suvarna News
breaking news image

ಪೋಷಕರೇ ಎಚ್ಚರ...! ನಿಮ್ಮ ಮನೆಗೆ ಡ್ರಗ್ಸ್ ಎಂಟ್ರಿ ಕೊಟ್ಟಿದ್ರೆ ಹೀಗೆ ತಿಳ್ಕೊಳ್ಳಿ!

ಡ್ರಗ್ಸ್ ವಿಷ ವರ್ತುಲದಲ್ಲಿ ಸಿಲುಕಿದ್ದಾರೆ ಕಾಲೇಜು ವಿದ್ಯಾರ್ಥಿಗಳು. ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಮಕ್ಕಳು ಡ್ರಗ್ಸ್ ಸೇವಿಸುತ್ತಾರಾ? ಮನೆಗೆ ನಿಮ್ಮ ಡ್ರಗ್ಸ್ ಎಂಟ್ರಿ ಕೊಟ್ಟಿದೆಯಾ? ಕೊಟ್ಟಿದ್ದರೂ ಕಂಡು ಹಿಡಿಯೋದು ಹೇಗೆ? ಸೆಲೆಬ್ರಿಟಿಗಳ ವಿಚಾರವೆಂದು ಅಸಡ್ಡೆ ಬೇಡ. ಯುವಜನರ ಈ ಗೀಳಿಗೆ ಗುರಿಯಾಗಬಹುದು. 

ಹೌದು ನಿಮ್ಮ ಮಕ್ಕಳ ಹೊಣೆ ಈಗ ನಿಮ್ಮ ಮೇಲಿದೆ. ನಿಮ್ಮ ಸಂಪೂರ್ಣ ಗಮನ ಮಕ್ಕಳ ಮೇಲಿರಬೇಕು. ಯಾಕಂದ್ರೆ ಅವರ ಒಂದು ಬಾರಿ ದಾರಿ ತಪ್ಪಿದ್ರೆ, ಪರಿಸ್ಥಿತಿ ಕೈ ಮೀರಿದಂತೆ. ಯಾಕಂದ್ರೆ ಈ ಡ್ರಗ್ಸ್ ಎಂಬ ಮಹಾಮಾರಿ ಯಾವ ರೂಪದಲ್ಲಾದ್ರೂ ಮನೆಗೆ ಎಂಟ್ರಿ ನೀಡಬಹುದು. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

Video Top Stories