Asianet Suvarna News Asianet Suvarna News

ವಾಹನ ಸವಾರನ ಮೇಲೆ ಏಕಾಏಕಿ ಕಾಡಂದಿ ದಾಳಿ, ವ್ಯಕ್ತಿ ಸಾವು, ವಿಡಿಯೋ ಹಾರಿಬಲ್!

ಇಲ್ಲೊಂದು ಕಡೆ ಕಾಡುಹಂದಿಯೊಂದು ಬೈಕ್ ಸವಾರನ ಮೇಲೆ ಏಕಾಏಕಿ ದಾಳಿ ಮಾಡಿದೆ. ಹಂದಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸವಾರ ಯಶಸ್ವಿಯಾಗದೇ ಸಾವನ್ನಪ್ಪಿದ್ದ. 

First Published Jun 18, 2021, 3:16 PM IST | Last Updated Jun 18, 2021, 3:36 PM IST

ಬೆಂಗಳೂರು (ಜೂ. 18): ಕಾಡುಪ್ರಾಣಿಗಳು ವಾಹನ ಸವಾರರ ಮೇಲೆ ದಾಳಿ ಮಾಡುವ ಸುದ್ದಿಗಳನ್ನು ಆಗಾಗ ಕೇಳುತ್ತೇವೆ. ಇಲ್ಲೊಂದು ಕಡೆ ಕಾಡುಹಂದಿಯೊಂದು ಬೈಕ್ ಸವಾರನ ಮೇಲೆ ಏಕಾಏಕಿ ದಾಳಿ ಮಾಡಿದೆ. ಹಂದಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸವಾರ ಯಶಸ್ವಿಯಾಗದೇ ಸಾವನ್ನಪ್ಪಿದ್ದ. ಸತ್ತ ಬಳಿಕವು ಹಂದಿ ಆತನನ್ನು ಎಳೆದಾಡುತ್ತಿತ್ತು. ಸುತ್ತಮುತ್ತಲಿನ ಜನ ಕಲ್ಲಿನಿಂದ ಹೊಡೆಯಲು ಶುರು ಮಾಡಿದಾಗ ಹಂದಿ ಹೊಲದತ್ತ ನುಗ್ಗಿ ಓಡಿದೆ. ಈ ವಿಡಿಯೋ ವೈರಲ್ ಆಗಿದೆ. 

ರಸ್ತೆ ದಾಟುವ ವೇಳೆ ಹುಷಾರ್, ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ..!

 

Video Top Stories