Asianet Suvarna News Asianet Suvarna News

ಅನ್‌ಲಾಕ್‌ ಹೊಸ್ತಿಲಲ್ಲಿ ಆಫ್ರಿಕಾ ಖಂಡದ 14 ದೇಶದಲ್ಲಿ ಕೊರೋನಾ ಮೂರನೇ ಅಲೆ!

ಇನ್ನೇನೂ ಅನ್‌ಲಾಕ್‌ಗೆ ದೇಶ ಸಿದ್ಧವಾಯ್ತು ಅನ್ನೋವಷ್ಟರಲ್ಲಿ ಆಫ್ರಿಕಾ ಖಂಡದ 14 ದೇಶಗಳಲ್ಲಿ ಕೊರೋನಾ ಮೂರನೇ ಅಲೆ ಸ್ಫೋಟಗೊಂಡಿದೆ. ಕೊರೋನಾ ಮರಣ ಮಾರುತದ ನಡುವೆ ಕೆನಡಾದಲ್ಲಿ ಮೆದುಳು ಸಂಬಂಧಿ ಖಾಯಿಲೆ ಕಾಣಿಸಿಕೊಂಡು ಭಯ ಹುಟ್ಟಿಸಿದೆ. ಇದರ ನಡುವೆ ಕೊರೋನಾಗೆ ಗ್ರೀನ್‌ ಟೀ ಮದ್ದು ಎಂದು ಸಂಶೋಧನೆ ಹೇಳುತ್ತಿದೆ. ಇದರ ಮಧ್ಯೆ ಚೀನಾದಲ್ಲಿ ಮೂರರಿಂದ ಹದಿನೇಳು ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿದೆ. 

ನವದೆಹಲಿ(ಜೂ.08): ಇನ್ನೇನು ಅನ್‌ಲಾಕ್‌ಗೆ ದೇಶ ಸಿದ್ಧವಾಯ್ತು ಅನ್ನೋವಷ್ಟರಲ್ಲಿ ಆಫ್ರಿಕಾ ಖಂಡದ 14 ದೇಶಗಳಲ್ಲಿ ಕೊರೋನಾ ಮೂರನೇ ಅಲೆ ಸ್ಫೋಟಗೊಂಡಿದೆ. ಕೊರೋನಾ ಮರಣ ಮಾರುತದ ನಡುವೆ ಕೆನಡಾದಲ್ಲಿ ಮೆದುಳು ಸಂಬಂಧಿ ಖಾಯಿಲೆ ಕಾಣಿಸಿಕೊಂಡು ಭಯ ಹುಟ್ಟಿಸಿದೆ. ಇದರ ನಡುವೆ ಕೊರೋನಾಗೆ ಗ್ರೀನ್‌ ಟೀ ಮದ್ದು ಎಂದು ಸಂಶೋಧನೆ ಹೇಳುತ್ತಿದೆ. ಇದರ ಮಧ್ಯೆ ಚೀನಾದಲ್ಲಿ ಮೂರರಿಂದ ಹದಿನೇಳು ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿದೆ. 

ಅನ್‌ಲಾಕ್‌ ಬಳಿಕ ಹಂತಹಂತವಾಗಿ ಸಾರಿಗೆ ಸಂಚಾರ ಆರಂಭ: ಲಕ್ಷ್ಮಣ ಸವದಿ

ಇವುಷ್ಟೇ ಅಲ್ಲದೇ ಕೊರೋನಾ ಕಾಲದಲ್ಲಿ ಸದ್ದು ಮಾಡಿದ ವಿಶೇಷ ಸುದ್ದಿಗಳ ಒಂದು ರೌಂಡಪ್‌ ಇಲ್ಲಿದೆ.