Asianet Suvarna News Asianet Suvarna News

ಬೈಕ್ ಮೇಲೆ ಹಸುವಿನ ಸವಾರಿ, ಸವಾರ ಭಲೇ ಭಂಡನೇ ಸೈ..!

Aug 2, 2021, 5:33 PM IST

ಬೆಂಗಳೂರು (ಆ. 02): ಹಸುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವುದನ್ನು ನೋಡಿದ್ದೀರೇನ್ರಿ..? ಅಯ್ಯೋ ಅದು ಹೇಗ್ರಿ ಸಾಧ್ಯ ಅಂತೀರಾ...? ಇಲ್ಲೊಬ್ಬ ಸವಾರ ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. ದೊಡ್ಡ ಗಾತ್ರದ ಹಸುವನ್ನು ಬೈಕಿನ ಹಿಂಬದಿ ಕೂರಿಸಿಕೊಂಡು ಹೋಗಿದ್ದಾನೆ. ಇದು ಎಲ್ಲಿಯ ವಿಡಿಯೋ ಎಂದು ತಿಳಿದು ಬಂದಿಲ್ಲ. ಬೈಕ್ ಸವಾರನ ಧೈರ್ಯವನ್ನು ಮೆಚ್ಚಲೇಬೇಕು...! ಬೈಕ್ ಹಿಂದೆ ಬರುತ್ತಿದ್ದ ಕಾರು ಚಾಲಕ ಇದನ್ನು ವಿಡಿಯೋ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ. 

ಇನ್ನಷ್ಟು ಇಂಟರೆಸ್ಟಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ