Asianet Suvarna News Asianet Suvarna News

ಕಾಡು ಬೆಕ್ಕನ್ನು ನುಂಗಿದ ಹೆಬ್ಬಾವು, ಜೀರ್ಣವಾಗದೇ ಹೊರಕ್ಕೆ!

ಇಲ್ಲೊಂದು ಕಡೆ ಭಯಂಕರ ಹೆಬ್ಬಾವು, ನುಂಗಿದ್ದ ಕಾಡು ಬೆಕ್ಕನ್ನು ಜೀರ್ಣ ಮಾಡಿಕೊಳ್ಳಲಾಗದೆ ಹೊರ ಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ನವದೆಹಲಿ(ಸೆ.30) ಇಲ್ಲೊಂದು ಕಡೆ ಭಯಂಕರ ಹೆಬ್ಬಾವು, ನುಂಗಿದ್ದ ಕಾಡು ಬೆಕ್ಕನ್ನು ಜೀರ್ಣ ಮಾಡಿಕೊಳ್ಳಲಾಗದೆ ಹೊರ ಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಇಷ್ಟೇ ಅಲ್ಲದೇ ರಾಜ್ಯ, ದೇಶ, ವಿದೇಶಗಳಲ್ಲಿ ಸದ್ದು ಮಾಡಿದ ಇಂಟರೆಸ್ಟಿಂಗ್ ಸುದ್ದಿಗಳ ಒಂದು ನೋಟ ಇಲ್ಲಿದೆ ನೋಡಿ