Asianet Suvarna News Asianet Suvarna News

ಜೀವದ ಹಂಗು ತೊರೆದು ಬಾವಿಗೆ ಬಿದ್ದಿದ್ದ ನಾಗರ ಹಾವಿನ ರಕ್ಷಣೆ!

ಇಲ್ಲೊಂದು ಕಡೆ ನಾಗರ ಹಾವೊಂದು ಬಾವಿಗೆ ಬಿದ್ದಿತ್ತು. ಅದನ್ನು ಕಂಡ ಯುವಕರು ತಮ್ಮ ಜೀವದ ಹಂಗು ತೊರೆದು ಬಾವಿಗೆ ಹಾರಿ ಈ ಹಾವನ್ನು ರಕ್ಷಿಸಿದ್ದಾರೆ. 

ಇಲ್ಲೊಂದು ಕಡೆ ನಾಗರ ಹಾವೊಂದು ಬಾವಿಗೆ ಬಿದ್ದಿತ್ತು. ಅದನ್ನು ಕಂಡ ಯುವಕರು ತಮ್ಮ ಜೀವದ ಹಂಗು ತೊರೆದು ಬಾವಿಗೆ ಹಾರಿ ಈ ಹಾವನ್ನು ರಕ್ಷಿಸಿದ್ದಾರೆ. 

ಹೌದು ಗುಂಪೊಂದು ಸೇರಿ ನೀರಿನಿಂದ ತುಂಬಿದ ನೀರಿಗಿಳಿದು ಹಾವನ್ನು ರಕ್ಷಿಸಿದ್ದಾರೆ. ಬಳಿಕ ಇದನ್ನು ನಿರ್ಜನ ಹಾಗೂ ಸುರಕ್ಷಿತ ಸ್ಥಳಕ್ಕೊಯ್ದು ಬಿಟ್ಟಿದ್ದಾರೆ.

ಇಷ್ಟೇ ಇಂದು ವೈರಲ್ ಆದ ಇಂಟರೆಸ್ಟಿಂಗ್ ಸುದ್ದಿಗಳ ವಿವರ ಇಲ್ಲಿದೆ ನೋಡಿ. 

Video Top Stories