ಚಿಕಿತ್ಸೆ ನೀಡಲು ನಿರಾಕರಿಸಿದ್ದಕ್ಕೆ ಇಲ್ಲೊಬ್ಬ ಮಾಡಿದ್ದೇನು ನೋಡಿ.!
ರಸ್ತೆಯಲ್ಲಿ ಸಂಚರಿಸುವಾಗ ವಾಹನ ಸವಾರರ ನಡುವೆ ಮಾತಿನ ಚಕಮಕಿಯಾಗೋದು ಸಹಜ. ಇಲ್ಲೊಂದು ಕಡೆ ಬೈಕ್ ಸವಾರ ಹಾಗೂ ಆಟೋ ಚಾಲಕನ ನಡುವೆ ಟಾಕ್ ವಾರ್ ಶುರುವಾಗಿತ್ತು. ನೋಡ ನೋಡುತ್ತಿದ್ದಂತೆ ಆಟೋ ಚಾಲಕ ಬೈಕ್ ಸವಾರನನ್ನು ಗುದ್ದಿಕೊಂಡು ಹೋಗಿದ್ದಾನೆ. ಈ ದೃಶ್ಯವನ್ನು ನೋಡಿದ್ರೆ ಗಾಬರಿಯಾಗುವ ಹಾಗಿದೆ!
ಬೆಂಗಳೂರು (ಡಿ. 25): ರಸ್ತೆಯಲ್ಲಿ ಸಂಚರಿಸುವಾಗ ವಾಹನ ಸವಾರರ ನಡುವೆ ಮಾತಿನ ಚಕಮಕಿಯಾಗೋದು ಸಹಜ. ಇಲ್ಲೊಂದು ಕಡೆ ಬೈಕ್ ಸವಾರ ಹಾಗೂ ಆಟೋ ಚಾಲಕನ ನಡುವೆ ಟಾಕ್ ವಾರ್ ಶುರುವಾಗಿತ್ತು. ನೋಡ ನೋಡುತ್ತಿದ್ದಂತೆ ಆಟೋ ಚಾಲಕ ಬೈಕ್ ಸವಾರನನ್ನು ಗುದ್ದಿಕೊಂಡು ಹೋಗಿದ್ದಾನೆ. ಈ ದೃಶ್ಯವನ್ನು ನೋಡಿದ್ರೆ ಗಾಬರಿಯಾಗುವ ಹಾಗಿದೆ!
2021 ದುನಿಯಾ ಇನ್ಮೇಲೆ ಕಂಪ್ಲೀಟ್ ಚೇಂಜ್ ; ಆಗಲಿದೆ 10 ಬದಲಾವಣೆಗಳು
ನಾವೆಲ್ಲಾ ಜಟಕಾ ಬಂಡಿಯನ್ನು ನೋಡಿರುತ್ತೇವೆ. ಆದರೆ ಸ್ವಲ್ಪ ಅಪರೂಪದ ಜಟಕಾ ಬಂಡಿ. ಹೇಗಿದೆ ನೀವೇ ನೋಡಿ..! ಚಿಕಿತ್ಸೆ ನೀಡಲು ನಿರಾಕರಿಸಿದ್ದಕ್ಕೆ ಆಸ್ಪತ್ರೆಯೊಳಗೆ ವಾಹನ ನುಗ್ಗಿಸಿಬಿಟ್ಟ ಭೂಪ. ಹೆಬ್ಬಾವಿನಿಂದ ಜಿಂಕೆ ತಪ್ಪಿಸಿಕೊಂಡಿದ್ದು ಹೇಗೆ? ನೋಡೋಣ ಬನ್ನಿ..!