Asianet Suvarna News Asianet Suvarna News

ವಿಡಿಯೋ: ಹಾವುಗಳಿಗೆ ರಾಖಿ ಕಟ್ಟಿದ, ಮರುಕ್ಷಣವೇ ವಿಷವೇರಿ ಸತ್ತು ಬಿದ್ದ!

ಇಲ್ಲೊಬ್ಬ ಸ್ನೇಕ್‌ ಮ್ಯಾನ್‌ ಹಾವುಗಳಿಗೆ ರಾಖಿ ಕಟ್ಟಲು ಹೋಗಿ ಅವುಗಳಿಂದ ಕಚ್ಚಿಸಿಕೊಂಡು ದುರಂತ ಅಂತ್ಯ ಕಂಡಿದ್ದಾನೆ. ಹಾಗಾದ್ರೆ ಅಲ್ಲಿ ಆಗಿದ್ದಾದ್ರೂ ಏನು?

ನವದೆಹಲಿ(ಆ.25) ಇಲ್ಲೊಬ್ಬ ಸ್ನೇಕ್‌ ಮ್ಯಾನ್‌ ಹಾವುಗಳಿಗೆ ರಾಖಿ ಕಟ್ಟಲು ಹೋಗಿ ಅವುಗಳಿಂದ ಕಚ್ಚಿಸಿಕೊಂಡು ದುರಂತ ಅಂತ್ಯ ಕಂಡಿದ್ದಾನೆ. ಹಾಗಾದ್ರೆ ಅಲ್ಲಿ ಆಗಿದ್ದಾದ್ರೂ ಏನು?

ರಕ್ಷಾ ಬಂಧನದ ದಿನ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುವುದು ಭಾರತೀಯ ಸಂಸ್ಕೃತಿ. ಆದರೆ ಇಲ್ಲೊಬ್ಬ ಭೂಪ ವಿಷಕಾರಿ ಎರಡು ಹಾವುಗಳಿಗೆ ರಾಖಿ ಕಟ್ಟಿದ್ದಾನೆ. ಆದರೆ ಹಾವುಗಳಿಗೆ ರಾಖಿ ಕಟ್ಟಿದ ಮರುಕ್ಷಣವೇ ಅವು ಕಚ್ಚಿದ ಪರಿಣಾಮ ದೇಹದಲ್ಲಿ ವಿಷ ಹರಡಿ ಸಾವನ್ನಪ್ಪಿದ್ದಾನೆ.

ಇಷ್ಟೇ ಅಲ್ಲದೇ ರಾಜ್ಯ, ರಾಷ್ಟ್ರ ಹಾಗೂ ಅಂತಾರಾ‍fಟ್ರೀಯ ಮಟ್ಟದಲ್ಲಿ ವೈರಲ್ ಆದ ಸುದ್ದಿಗಳ ಒಂದು ನೋಟ ಇಲ್ಲಿದೆ..