ದೇವಸ್ಥಾನದ ಮೆಟ್ಟಿಲ ಕೆಳಗಿತ್ತು ಬಂಗಾರದ ಖಜಾನೆ; ನೋಡಿದ ಗ್ರಾಮಸ್ಥರು ಶಾಕ್..!

ಇಲ್ಲೊಂದು ಕಡೆ ಕಾರ್ಯಕ್ರಮ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಸುಳಿಗಾಳಿಯೊಂದು ಬೀಸಿ, ಚೇರ್‌ಗಳೆಲ್ಲಾ ಅಲ್ಲೊಲ್ಲ ಕಲ್ಲೋಲವಾಗಿದೆ. ಅರೇ, ಇದು ನಡೆದಿದ್ದೆಲ್ಲಿ? ಮುಂದೇನಾಯ್ತು? ನೋಡೋಣ ಬನ್ನಿ..!

First Published Dec 15, 2020, 12:55 PM IST | Last Updated Dec 16, 2020, 9:05 AM IST

ಬೆಂಗಳೂರು (ಡಿ. 15): ಇಲ್ಲೊಂದು ಕಡೆ ಕಾರ್ಯಕ್ರಮ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಸುಳಿಗಾಳಿಯೊಂದು ಬೀಸಿ, ಚೇರ್‌ಗಳೆಲ್ಲಾ ಅಲ್ಲೊಲ್ಲ ಕಲ್ಲೋಲವಾಗಿದೆ. ಅರೇ, ಇದು ನಡೆದಿದ್ದೆಲ್ಲಿ? ಮುಂದೇನಾಯ್ತು? ನೋಡೋಣ ಬನ್ನಿ..!

ದೇವಸ್ಥಾನದ ಮೆಟ್ಟಿಲ ಕೆಳಗಿತ್ತು ಬಂಗಾರದ ಖಜಾನೆ. ಅರ್ಧ ಕೆಜಿ ಪ್ರಾಚೀನ ಬಂಗಾರ ನೊಡಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ಇಲ್ಲೊಬ್ಬ ಕಳ್ಳ ರೈಲ್ವೇ ಸ್ಟೇಷನ್‌ನಲ್ಲಿ ಮಲಗಿದ್ದವನ ಪರ್ಸನ್ನು ಸೈಲೆಂಟಾಗಿ ಕದ್ದು ಎಸ್ಕೇಪ್ ಆಗಿದ್ದ. ಮುಂದೇನಾಯ್ತು? ನೋಡೋಣ ಬನ್ನಿ..!

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಹೋರಾಟಕ್ಕೆ ದಿಢೀರ್ ಹೋರಾಟಕ್ಕೆ ಧುಮುಕಿದ್ದೇಕೆ?

ಜಲ್ಲಿಕಲ್ಲಿನ ಲೋಡ್ ನೊಳಗೆ ಸಿಲುಕಿ ವ್ಯಕ್ತಿಯೊಬ್ಬ ವಿಲವಿಲ ಒದ್ದಾಡಿದ್ದಾನೆ. ಅಯ್ಯೋ ಪಾಪ... ಮುಂದೇನಾಯ್ತು? ನೋಡೋಣ ಬನ್ನಿ..!ಇಲ್ಲೊಂದು ನಾಯಿ ನೀರು ಕುಡಿಯೋಕೆ ಹೋಗಿ ಕೊಡಪಾನದೊಳಗೆ ತಲೆ ಸಿಕ್ಕಿಕೊಂಡು ಪಡಬಾರದ ಕಷ್ಟಪಡುತ್ತಿತ್ತು. ಮುಂದೇನಾಯ್ತು? ನೋಡೋಣ ಬನ್ನಿ..!

Video Top Stories