Special 3 Circle: ಭೂತ.. ಪ್ರೇತ.. ಪಿಶಾಚಿ.. ಭ್ರಮೆಯೋ? ವಾಸ್ತವವೋ?
Special 3 Circle: ಭೂತ, ಪ್ರೇತ, ಪಿಶಾಚಿ ಇವೆಲ್ಲಾ ಇವೆಯಾ ಅಥವಾ ನಮ್ಮ ಭ್ರಮೆಯಾ? ಈ ಪ್ರಶ್ನೆಗಳಿಗೆ ಇಂಟರಸ್ಟಿಂಗ್ ಸ್ಟೋರಿಯಲ್ಲಿದೆ ಉತ್ತರ
ಬೆಂಗಳೂರು (ಆ. 05): ನಮ್ಮ ಸುತ್ತಮುತ್ತಲು ಅಂಕೆ ಶಂಕೆಗೂ ಮೀರಿದ ಚಿತ್ರ ವಿಚಿತ್ರ ಸಂಗತಿಗಳು ನಡೆಯತ್ತವೆ. ಅದೂ ಕೂಡ ನಮ್ಮ ಕಣ್ಮುಂದೆನೇ. ಆದರೂ ನಮಗೆ ಹಲವು ಗೊಂದಲಗಳಿರುತ್ತವೆ. ಇನ್ನು ಕೆಲವು ಸಂಗತಿಗಳಂತೂ, ಅರೇ! ಇದೂ ಸಾಧ್ಯನಾ ಎಂದು ಯೋಚನೆ ಮಾಡೋ ರೀತಿ ಮಾಡುತ್ತೆ. ಅದರ ಹಿಂದೆಯೂ ಏನಾದರೂ ಇರಬಹುದು ಎಂಬ ಐಡಿಯಾ ಕೂಡ ನಮಗೆ ಇರಲ್ಲ. ಭೂತ, ಪ್ರೇತ, ಪಿಶಾಚಿ ಇವೆಲ್ಲಾ ಇವೆಯಾ ಅಥವಾ ನಮ್ಮ ಭ್ರಮೆಯಾ? ಈ ಪ್ರಶ್ನೆಗಳಿಗೆ ಇಂಟರಸ್ಟಿಂಗ್ ಸ್ಟೋರಿಯಲ್ಲಿದೆ ಉತ್ತರ