Asianet Suvarna News Asianet Suvarna News

ವಯಸ್ಸು 62, ವೃತ್ತಿ- ಸೆಕ್ಯೂರಿಟಿ ಗಾರ್ಡ್: ಇವರು ಮಾಡಿದ ಸಾಧನೆಗಿರಲಿ ನಿಮ್ಮ ಸಲಾಂ

ಹಂಬಲ, ಸಮಾಜದ ಕೆಳವರ್ಗದ ಜನರಿಗಾಗಿ ಒಳ್ಳೆಯದಾಗಬೇಕು ಎಂಬ ತುಡಿತ. ಸಮಾಜಸೇವೆ ಮಾಡ್ಬೇಕಾದರೆ  ದುಡ್ಡು ಇರಲೇಬೇಕೆಂದಿಲ್ಲ. ಹಣ ಇಲ್ಲದಿದ್ದರೂ ಸಮಾಜಕ್ಕೆ ಕೊಡುಗೆ ನೀಡಲು ಹತ್ತಾರು ದಾರಿಗಳಿವೆ. ಇಲ್ಲಿದೆ ಒಂದು ಪ್ರೇರಣೆ ನೀಡುವ ಸ್ಟೋರಿ....

ಮೊನ್ನೆ ಮೊನ್ನೆ ನಮ್ಮ ಮಂಗ್ಳೂರಿನ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರೋದು ಗೊತ್ತಲ್ವಾ. ಅವರಂತೆಯೇ ಮತ್ತೊಬ್ಬ ಅಕ್ಷರ ಸಂತನ ಕಥೆ ಇದು.  ಇವರ ವಯಸ್ಸು 62 ವರ್ಷ, ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್. ಆದರೆ ಶಿಕ್ಷಣ ಪ್ರೇಮಿ. ಅದರಲ್ಲೂ ಬಡವರ್ಗದ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಬಾರದು ಎಂಬುವುದು ಇವರ ಹಂಬಲ.

ಇದನ್ನೂ ನೋಡಿ | ವಿಶೇಷ ಚೇತನ ಮಗುವಿಗೆ IAS ಆಸೆ, ನಿತ್ಯ ಹೆಗಲ ಮೇಲೆ ಹೊತ್ತು ಶಾಲೆಗೆ; ಓ ಅಮ್ಮ ನಿನಗೊಂದು ಸಲಾಂ!...

ಹಂಬಲ, ಸಮಾಜದ ಕೆಳವರ್ಗದ ಜನರಿಗಾಗಿ ಒಳ್ಳೆಯದಾಗಬೇಕು ಎಂಬ ತುಡಿತ. ಸಮಾಜಸೇವೆ ಮಾಡ್ಬೇಕಾದರೆ  ದುಡ್ಡು ಇರಲೇಬೇಕೆಂದಿಲ್ಲ. ಹಣ ಇಲ್ಲದಿದ್ದರೂ ಸಮಾಜಕ್ಕೆ ಕೊಡುಗೆ ನೀಡಲು ಹತ್ತಾರು ದಾರಿಗಳಿವೆ. ಇಲ್ಲಿದೆ ಒಂದು ಪ್ರೇರಣೆ ನೀಡುವ ಸ್ಟೋರಿ....