Asianet Suvarna News Asianet Suvarna News

ಸವಾರನಿಲ್ಲದೇ ವೇಗವಾಗಿ ಚಲಿಸಿತು ರಾಯಲ್ ಎನ್‌ಫೀಲ್ಡ್, ದೃಶ್ಯ ನೋಡಿ ಬೆಚ್ಚಿ ಬಿದ್ರು ಜನ..!

ಸವಾರನಿಲ್ಲದೇ ವಾಹನಗಳು ಚಲಿಸುವುದನ್ನು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಇದು ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಲ್ಲ. ಅಂತದ್ದೇ ಸಿನಿಮೀಯ ದೃಶ್ಯವನ್ನು ಕಣ್ಣಾರೆ ನೋಡಿ ಜನ ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. 

First Published Aug 15, 2021, 5:19 PM IST | Last Updated Aug 15, 2021, 5:19 PM IST

ಬೆಂಗಳೂರು (ಆ. 15): ಸವಾರನಿಲ್ಲದೇ ವಾಹನಗಳು ಚಲಿಸುವುದನ್ನು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಇದು ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಲ್ಲ. ಅಂತದ್ದೇ ಸಿನಿಮೀಯ ದೃಶ್ಯವನ್ನು ಕಣ್ಣಾರೆ ನೋಡಿ ಜನ ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ಅಸಲಿಗೆ ಈ ಘಟನೆ ನಡೆದಿರುವುದು ಪುಣೆಯ ನಾಸಿಕ್‌ ಹೆದ್ದಾರಿಯಲ್ಲಿ. ಆ. 09 ರಂದು ಸಂಜೆ 6. 30 ರ ಸುಮಾರಿಗೆ ಸವಾರನಿಲ್ಲದ ರಾಯಲ್‌ ಎನ್‌ಫೀಲ್ಟ್ ರಸ್ತೆಯಲ್ಲಿ ಚಲಿಸಿದೆ. ಇದನ್ನು ನೋಡಿ ಜನ ಅವಾಕ್ಕಾಗಿದ್ದರು. ಎದುರಿಗೆ ಬರುತ್ತಿದ್ದ ವಾಹನ ಸವಾರನಿಗೆ ಜನ ಕೂಗಿ ಎಚ್ಚರಿಕೆ ನೀಡಿದ್ದರು. ಇನ್ನೇನೂ ಗುದ್ದೇ ಬಿಟ್ಟಿತು ಎನ್ನುವಾಗ ಬೈಕ್ ತನ್ನ ಪಥ ಬದಲಾಯಿಸಿದೆ. ಈ ವಿಡಿಯೋ ವೈರಲ್ ಆಗಿದೆ. 

Video Top Stories