Asianet Suvarna News Asianet Suvarna News

ದೆಹಲಿಯಲ್ಲಿ ಮೇಳೈಸಿದೆ ಭಾರತದ ವೈಭವ ; ಸ್ತಬ್ಧ ಚಿತ್ರಗಳ ರಂಗು, ಸೇನಾಶಕ್ತಿ ಅನಾವರಣ

Jan 26, 2020, 11:06 AM IST

ದೇಶಾದ್ಯಂತ ಇಂದು 71 ನೇ ಗಣತಂತ್ರ ಸಂಭ್ರಮ, ಸಡಗರ. ನಮ್ಮ ಸಂವಿಧಾನ ಜಾರಿಗೆ ಬಂದು ಭಾರತ ಗಣರಾಜ್ಯವಾಗಿ 70 ವರ್ಷಗಳನ್ನು ಪೂರೈಸಿದೆ. ಗಣರಾಜ್ಯೋತ್ಸವದ ವಿಶೇಷವೆಂದರೆ ದೆಹಲಿಯ ರಾಜಪಥದಲ್ಲಿ ನಡೆಯುವ ಮೆರವಣಿಗೆ. ಈ ಪರೇಡ್‌ನಲ್ಲಿ ಬಸವಣ್ಣನವರ ಅನುಭವ ಮಂಟಪದ ಸ್ಥಬ್ದ  ಚಿತ್ರ ಈ ಬಾರಿ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಇದು ಕರ್ನಾಟಕದ ಹೆಮ್ಮೆ.  ಈ ಬಾರಿಯ ಗಣರಾಜ್ಯೋತ್ಸವದ ವಿಶೇಷತೆಗಳೇನು? ಇಲ್ಲಿದೆ ನೋಡಿ..!