Asianet Suvarna News Asianet Suvarna News
breaking news image

ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಎದ್ದು ಕಾಣ್ತಿದೆ: ಅಮೆರಿಕಾ ಕಾಂಗ್ರೆಸ್ ನಾಯಕಿ

  • ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಗಾಬರಿ ಹುಟ್ಟಿಸುತ್ತಿದೆ
  • ದೆಹಲಿ ಗಲಭೆ ಹಿನ್ನೆಲೆಯಲ್ಲಿ ಪ್ರಮೀಳಾ ಜಯಪಾಲ್ ಟ್ವೀಟ್
  • ಜಗತ್ತು ಗಮನಿಸುತ್ತಿದೆ ಎಂದು ಅಮೆರಿಕಾ ಕಾಂಗ್ರೆಸ್ ನಾಯಕಿ ಟ್ವೀಟ್

ಬೆಂಗಳೂರು (ಫೆ. 26): ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಗಾಬರಿ ಹುಟ್ಟಿಸುತ್ತಿದೆ ಎಂದು ಅಮೆರಿಕಾದ ಕಾಂಗ್ರೆಸ್ನಾಯಕಿ ಟ್ವೀಟ್ ಮಾಡಿದ್ದಾರೆ.

ದೆಹಲಿ ಗಲಭೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಮೀಳಾ ಜಯಪಾಲ್, ಧಾರ್ಮಿಕ ಸ್ವಾತಂತ್ರ್ಯವನ್ನು ಹರಣ ಮಾಡುವ ಕಾನೂನುಗಳನ್ನು ಯಾವುದೇ ದೇಶವೂ ಸಹಿಸಬಾರದು ಎಂದು ಹೇಳಿದ್ದಾರೆ.

ಇದನ್ನೂ ನೋಡಿ | ದೆಹಲಿ ಗಲಭೆ: ಚರಂಡಿಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿ ಶವ  ಪತ್ತೆ

"

Video Top Stories