Asianet Suvarna News Asianet Suvarna News

ರಾಸಲೀಲೆ ವಿವಾದದಲ್ಲಿ ಜಾರಕಿಹೊಳಿಗೆ ಸಿಗುತ್ತಾ ಕ್ಲೀನ್ ಚಿಟ್? ಹಿಂದಿನ ಪ್ರಕರಣದಲ್ಲಿ ಇದೇ ಆಗಿದ್ದು!

ಕರ್ನಾಟಕದಲ್ಲಿ ಈ ಹಿಂದೆ ರಾಜಕೀಯ ನಾಯಕರ ಸಿಡಿ, ಬ್ಲೂ ಫಿಲಂ ಸೇರಿದಂತೆ ಪ್ರಕರಣಗಳು ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪರ ವಿರೋಧ ಪ್ರತಿಭಟನೆಗಳು ನಡೆದಿದೆ. ಈ ಹಿಂದಿನ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಹಾಗಾದರೆ ರಮೇಶ್ ಜಾರಕಿಹೊಳಿ ಪ್ರಕರಣ ಏನಾಗುತ್ತೆ? ಇನ್ನು ಒಂದು ದೇಶ ಒಂದು ಚುನಾವಣೆಗೆ ಕಾಂಗ್ರೆಸ್ ಹೇಳಿದ್ದೇನು? ಇಲ್ಲಿದೆ ನ್ಯೂಸ್ ಹವರ್ ವಿಡಿಯೋ
 
Video Top Stories