Asianet Suvarna News Asianet Suvarna News

CD ಕೇಸ್ ಶಂಕಿತ ಕಿಂಗ್‌ಪಿನ್‌ಗಳಿಗೆ ನಡುಕ; ಕೋಟಿ ಕೋಟಿ ಹಣದ ವ್ಯವಹಾರ ಮಾಹಿತಿ ಬಹಿರಂಗ!

ರಾಸಲೀಲೆ ಸೀಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಜೊತೆಗೆ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಇದೀಗ ಶಂಕಿತ ಕಿಂಗ್‌ಪಿನ್‌ಗಳ ಇಂಚಿಂಚು ಮಾಹಿತಿ ಬಹಿರಂಗವಾಗಿದೆ. ಶಂಕಿತ್ ಕಿಂಗ್‌ಪಿನ್‌ಗಳು ನಡೆಸಿದ ಕೋಟಿ ಕೋಟಿ ವ್ಯವಹಾರಗಳು ಕುರಿತು ಬರೋಬ್ಬರಿ 9, 164 ಸ್ಟೇಟ್‌ಮೆಂಟ್ ದಾಖಲಾಗಿದೆ. ಇತ್ತ ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಅಲ್ಲ ಎಂದು ತೀರ್ಪು ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ

Video Top Stories