Asianet Suvarna News Asianet Suvarna News

ಅಯೋಧ್ಯೆಯಿಂದ ಸುವರ್ಣ ನ್ಯೂಸ್ ಪ್ರತ್ಯಕ್ಷ ವರದಿ

ರಾಮ ಮಂದಿರ ನಿರ್ಮಾಣಗೆ ಸಜ್ಜಾಗಿರುವ ಅಯೋಧ್ಯೆ ಹೇಗಿದೆ ಎಂದು ಸುವರ್ಣ ನ್ಯೂಸ್ ಪ್ರತ್ಯೆಕ್ಷ ವರದಿ ಮಾಡಿದೆ. ಅಯೋಧ್ಯೆ ಪ್ರವೇಶಿಸುವ ಪ್ರಮುಖ ರಸ್ತೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.  ಈ ರಸ್ತೆಯಲ್ಲಿ ಸರ್ಕಾರಿ ವಾಹನಗಳಿಗೆ ಹಾಗೂ ಸ್ಥಳೀಯರಿಗೆ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಅಯೋಧ್ಯೆ(ಆ.05): ಶತಮಾನಗಳ ಹೋರಾಟ ಕೊನೆಗೂ ತಾರ್ಖಿಕ ಹಂತ ತಲುಪಿದೆ. ಚುನಾವಣೆಯ ಪ್ರಚಾರ ಸಾಮಗ್ರಿಯಾಗಿದ್ದ ರಾಮ ಮಂದಿರ ಇದೀಗ ಪ್ರಧಾನಿ ಮೋದಿ ಗುದ್ದಲಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ರಾಮ ಮಂದಿರ ನಿರ್ಮಾಣಗೆ ಸಜ್ಜಾಗಿರುವ ಅಯೋಧ್ಯೆ ಹೇಗಿದೆ ಎಂದು ಸುವರ್ಣ ನ್ಯೂಸ್ ಪ್ರತ್ಯೆಕ್ಷ ವರದಿ ಮಾಡಿದೆ. ಅಯೋಧ್ಯೆ ಪ್ರವೇಶಿಸುವ ಪ್ರಮುಖ ರಸ್ತೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.  ಈ ರಸ್ತೆಯಲ್ಲಿ ಸರ್ಕಾರಿ ವಾಹನಗಳಿಗೆ ಹಾಗೂ ಸ್ಥಳೀಯರಿಗೆ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.

ನವ ಭಾರತಕ್ಕೆ 'ಅಯೋಧ್ಯಾ' ಹೊಸ ಅಧ್ಯಾಯ

ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ 175 ಪ್ರಮುಖ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಶತ ಶತಮಾನಗಳ ಕನಸು ನನಸಾಗಲು ಮುಹೂರ್ತ ಕೂಡಿ ಬಂದಿದೆ. ಅಯೋಧ್ಯೆಯಲ್ಲಿ ಹಬ್ಬದ ವಾತಾವರಣದಿಂದ ಕೂಡಿದೆ. ಈ ಕುರಿತಾದ ಒಂದು ಪ್ರತ್ಯೆಕ್ಷ ವರದಿ ಇಲ್ಲಿದೆ ನೋಡಿ.
 
Video Top Stories