ರೈತರು ಬೀದಿಯಲ್ಲಿ, ರಾಹುಲ್ ಗಾಂಧಿ ಇಟೆಲಿಯಲ್ಲಿ; ದುರ್ಬಲಗೊಂಡಿತಾ ಕಾಂಗ್ರೆಸ್ ಹೋರಾಟ?
ರೈತ ಪ್ರತಿಭಟನೆಗೆ ಬೆಂಬಲ ನೀಡಿ, ಕೇಂದ್ರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ ಇದೀಗ ಇಟೆಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಇತ್ತ ರೈತ ಪ್ರತಿಭಟನೆ ವಿರುದ್ಧ ಕಾಂಗ್ರೆಸ್ ಹೇಳಿಕೆ, ಟ್ವೀಟ್ ಸಮರ ಮಾಡುತ್ತಿದ್ದರೂ ಪರಿಣಾಮಕಾರಿಯಾಗುತ್ತಿಲ್ಲ. ನಾಯಕನಾಗಿ ಮುಂದೆ ನಿಂತು ಹೋರಾಟ ಮಾಡಬೇಕಿದ್ದ ರಾಹುಲ್ ಅನುಪಸ್ಥಿತಿ ಕಾಂಗ್ರೆಸ್‌ಗೆ ಕಾಡುತ್ತಿದೆಯಾ? ಡ್ರಗ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿಯ ಹಳೆ ಬಾಯ್ ಫ್ರೆಂಡ್ ಹೇಳಿದ ಲವ್ ಸ್ಟೋರಿ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ.