Asianet Suvarna News

ಸೀರೆಯುಟ್ಟ ನಾರಿ, ಸಖತ್ ವರ್ಕೌಟ್, ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ ಸದ್ದು.!

Jun 20, 2021, 5:04 PM IST

ಬೆಂಗಳೂರು (ಜೂ. 20): ವರ್ಕೌಟ್ ಮಾಡುವಾಗ ಅದಕ್ಕೆ ಹೊಂದುವ ಬಟ್ಟೆ ಹಾಕಿಕೊಂಡು ವರ್ಕೌಟ್ ಮಾಡುತ್ತಾರೆ. ಪುಣೆಯಲ್ಲೊಬ್ಬ ನಾರಿ ಸೀರೆಯುಟ್ಟ ಸಖತ್ ವರ್ಕೌಟ್ ಮಾಡಿದ್ದಾರೆ. ಸೀರೆಯುಟ್ಟು ಸಲೀಸಾಗಿ ವರ್ಕೌಟ್ ಮಾಡುವುದನ್ನು ನೋಡಿ, ನೆಟ್ಟಿಗರು ಶಹಭ್ಭಾಸ್ ಎನ್ನುತ್ತಿದ್ದಾರೆ. 

ಇಸ್ರೇಲ್ ಸೈನ್ಯದಲ್ಲಿ ಧೂಳೆಬ್ಬಿಸುತ್ತಿರುವ ಗುಜರಾತಿ ಯುವತಿ!