ಲಸಿಕೆ ಅಭಿಯಾನ ಜೊತೆ ಪ್ರಧಾನಿ ಮೋದಿಯಿಂದ ಕೋ-ವಿನ್ ಆ್ಯಪ್ ಲಾಂಚ್!

ಕೊರೋನಾ ವೈರಸ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದರ ಜೊತೆಗೆ ಲಸಿಕೆ ಕೇಂದ್ರ, ವಿತರಣೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನೊಳಗೊಂಡ ಕೋ-ವಿನ್ ಆ್ಯಪ್ ನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಆ್ಯಪ್‌ನ್ನು ಆರೋಗ್ಯ ಇಲಾಖೆ ಅಭಿವೃದ್ಧಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

First Published Jan 15, 2021, 5:28 PM IST | Last Updated Jan 15, 2021, 5:29 PM IST