Asianet Suvarna News Asianet Suvarna News

Fight Against Coronavirus ಕೋವಿಡ್ ವಿರುದ್ಧ 3 ದೇಶದ 3 ಹೋರಾಟ, ವೈರಸ್‌ಗೆ ಅಂತ್ಯ ಹಾಡಲು ಸಜ್ಜಾದ ಭಾರತ!

ಜಗತ್ತಿಗೆ ಶಾಪವಾಗಿರುವ ಕೊರೋನಾ ಹುಟ್ಟಿರುವ ಚೀನಾದಲ್ಲಿ ಇದೀಗ ಮತ್ತೆ ವೈರಸ್ ಸ್ಫೋಟಗೊಂಡಿದೆ. ಪರಿಣಾಮ ಸೋಂಕಿತರನ್ನು ಕಂಬಿ ಕೋಣೆಯಲ್ಲಿ ಬಂಧಿಸಿಡಲಾಗುತ್ತಿದೆ. ಆದರೆ ಭಾರತ ಲಸಿಕೆ ನೀಡುವ ಮೂಲಕ ಶಕ್ತವಾಗಿ ಹೋರಾಡುತ್ತಿದೆ. ಮತ್ತೊಂದು ದೇಶ ಮಾಸ್ಕ್ ಹಾಕದೇ ಹೋರಾಡುತ್ತಿದೆ. ಆದರೆ ನರೇಂದ್ರ ಮೋದಿ ವೈರಸ್‌ಗೆ ಅಂತ್ಯ ಹಾಡಲು ಹೊಸ ವ್ಯೂಹ ರಚಿಸಿದ್ದಾರೆ. ಈ ಕುರಿತ ವಿವರ ಇಲ್ಲಿವೆ.

Video Top Stories