Asianet Suvarna News Asianet Suvarna News

' ನಿಮ್ಮೊಂದಿಗೆ ನಾವಿದ್ದೇವೆ' ಗಡಿಯಲ್ಲಿ ಯೋಧರ ಜೊತೆ ಮೋದಿ ಘರ್ಜನೆ

ಪ್ರಧಾನಿ ಮೋದಿ ಲೇಹ್ ಗಡಿಗೆ ಇಂದು ಭೇಟಿ ನೀಡಿ ನಮ್ಮ ಯೋಧರನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರಿಗೆ ಹುರುಪನ್ನು ತುಂಬಿದ್ದಾರೆ. ಸೈನಿಕರ ಕೆಲಸವನ್ನು ಶ್ಲಾಘಿಸಿದ್ದಾರೆ. 'ಭಾರತದ ತಾಕತ್ತನ್ನು ಇಡೀ ಜಗತ್ತು ನೋಡಿದೆ. ಸೇನೆಯೊಂದಿಗೆ ನಾವಿದ್ದೇವೆ. ದೇಶದ ರಕ್ಷಣೆ ನಿಮ್ಮ ಕೈಯಲ್ಲಿದೆ ' ಎಂದು ಗಡಿಯಲ್ಲಿ ಭಾಷಣ ಮಾಡಿದ್ದಾರೆ. ಜೊತೆಗೆ ಇದು ಚೀನಾಗೆ ಒಂದು ಪ್ರಬಲವಾದ ಸಂದೇಶವಾಗಿದೆ. ಎಂತಹ ಸನ್ನಿವೇಶಕ್ಕೂ ಭಾರತೀಯ ಸೇನೆ ತಯಾರಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 

ಬೆಂಗಳೂರು (ಜು. 03): ಪ್ರಧಾನಿ ಮೋದಿ ಲೇಹ್ ಗಡಿಗೆ ಇಂದು ಭೇಟಿ ನೀಡಿ ನಮ್ಮ ಯೋಧರನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರಿಗೆ ಹುರುಪನ್ನು ತುಂಬಿದ್ದಾರೆ. ಸೈನಿಕರ ಕೆಲಸವನ್ನು ಶ್ಲಾಘಿಸಿದ್ದಾರೆ. 'ಭಾರತದ ತಾಕತ್ತನ್ನು ಇಡೀ ಜಗತ್ತು ನೋಡಿದೆ. ಸೇನೆಯೊಂದಿಗೆ ನಾವಿದ್ದೇವೆ. ದೇಶದ ರಕ್ಷಣೆ ನಿಮ್ಮ ಕೈಯಲ್ಲಿದೆ ' ಎಂದು ಗಡಿಯಲ್ಲಿ ಭಾಷಣ ಮಾಡಿದ್ದಾರೆ. ಜೊತೆಗೆ ಇದು ಚೀನಾಗೆ ಒಂದು ಪ್ರಬಲವಾದ ಸಂದೇಶವಾಗಿದೆ. ಎಂತಹ ಸನ್ನಿವೇಶಕ್ಕೂ ಭಾರತೀಯ ಸೇನೆ ತಯಾರಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 

ಲಡಾಖ್ ಗಡಿಯಲ್ಲಿ ಮೋದಿ ಅಬ್ಬರ, ಭಾರತ ಮಾತೆಯ ವೈರಿಗಳಿಗೆ ಚಳಿಜ್ವರ

Video Top Stories