Asianet Suvarna News Asianet Suvarna News
breaking news image

ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಮೊದಲ ಬಾರಿ ಕಣಿವೆ ರಾಜ್ಯದಲ್ಲಿ ಮೋದಿ!

ಯಾವ ರಾಜ್ಯವನ್ನು ಆತಂಕಯುಕ್ತ ಅನುಮಾನದ ದೃಷ್ಟಿಯಿಂದ ನೊಡುತ್ತಿದ್ದೆವೋ, ಯಾವ ರಾಜ್ಯವನ್ನು ಭಯೋತ್ಪಾದಕ ಗೂಡು ಎಂದು ಕರೆಯುತ್ತಿದ್ದೆವೋ, ಯಾವ ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲವೆಂದು ತಿಳಿದುಕೊಂಡಿದ್ದೆವೋ ಅದೇ ರಾಜ್ಯದಲ್ಲಿ ಮೋದಿ ಅಸಾಧ್ಯವೆನಿಸುವ ಕೆಲಸ ಮಾಡುತ್ತಿದ್ದಾರೆ.

ಶ್ರೀನಗರ(ಏ.25): ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಮೊದಲ ಬಾರಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಕಣಿವೆ ರಾಜ್ಯದಲ್ಲಿ ಅಭಿವೃದ್ಧಿ ಶಂಖನಾದ 20 ಸಾವಿರ ಕೋಟಿಯ ಮೆಗಾಪ್ಲಾನ್. ಹೇಗಿದ್ದ ಕಾಶ್ಮೀರ ಹೇಗಾಗಿದೆ? ಮೋದಿ ಭೇಟಿಯ ಪರಿಣಾಮ ಹೇಗಿದೆ?

ಮೋದಿ ಮೋಡಿ ಮುಂದುವರೆಯುತ್ತಿದೆ. ಯಾವ ರಾಜ್ಯವನ್ನು ಆತಂಕಯುಕ್ತ ಅನುಮಾನದ ದೃಷ್ಟಿಯಿಂದ ನೊಡುತ್ತಿದ್ದೆವೋ, ಯಾವ ರಾಜ್ಯವನ್ನು ಭಯೋತ್ಪಾದಕ ಗೂಡು ಎಂದು ಕರೆಯುತ್ತಿದ್ದೆವೋ, ಯಾವ ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲವೆಂದು ತಿಳಿದುಕೊಂಡಿದ್ದೆವೋ ಅದೇ ರಾಜ್ಯದಲ್ಲಿ ಮೋದಿ ಅಸಾಧ್ಯವೆನಿಸುವ ಕೆಲಸ ಮಾಡುತ್ತಿದ್ದಾರೆ. ಕಣಿವೆ ರಾಜ್ಯ ಜಮ್ಮು, ಕಾಶ್ಮೀರ ವಿಭಿನ್ನವಾಗಿ ಕಾಣಲಿದೆ.

Video Top Stories