Asianet Suvarna News Asianet Suvarna News

ಒಂದಾದ ಪಾಕ್, ಚೀನಾ: ಬಾರ್ಡರ್‌ನಲ್ಲಿ ನಡೆಯುತ್ತಿರುವ ನಿಗೂಢ ಸಂಚಿನ ಅನಾವರಣ!

ಗುಳ್ಳೆ ನರಿ ಜೊತೆ ಸೇರಿ ನೀಚ ತೋಳದ ಸೀಕ್ರೆಟ್ ಸ್ಕೆಚ್ ಒಂದನ್ನು ಆಕಿದೆ. ಪುಂಡಾಟವಾಡಿದ್ರೆ ಬಾಲ ಸುಡಲು ಭಾರತ ಕೂಡಾ ಕಂಪ್ಲೀಟ್ ರೆಡಿಯಾಗಿದೆ. ಬಿಪಿನ್ ರಾವತ್ ನೀಡಿದ ಖಡಕ್ ವಾರ್ನಿಂಗ್ ಕೇಳಿ ಶತ್ರುಗಳೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಉಗ್ರ ಪಡೆಯೂ ಈ ವಾರ್ನಿಂಗ್‌ಗೆ ಬೆಚ್ಚಿ ಬಿದ್ದಿದೆ. 

ಗಡಿಯಲ್ಲಿ ಹೇಡಿ ಚೀನಾಗೆ ರಣ ಹೇಡಿ ಪಾಕಿಸ್ತಾನ ಸಾಥ್ ನಿಡಿದ್ದು, ಈ ಇಬ್ಬರೂ ಪಾಪಿಗಳ ಹೆಡೆಮುರಿ ಕಟ್ಟಲು ಭಾರತ ಖೆಡ್ಡಾ ಸಿದ್ಧಪಡಿಸಿದೆ. ಅತ್ತ ಚೀನಾ ಇತ್ತ ಪಾಕಿಸ್ತಾನ ಇವರಿಬ್ಬರ ಟಾರ್ಗೆಟ್ ಭಾರತ. ಬಾರ್ಡರ್‌ನಲ್ಲಿ ನಡೆಯುತ್ತಿರುವ ನಿಗೂಢ ಸಂಚಿನ ಅನಾವರಣ ನೀವೇ ನೋಡಿ

Video Top Stories