Asianet Suvarna News Asianet Suvarna News

ನೌಕಾಪಡೆಯ ಗದ್ದಾರ್‌ಗಳನ್ನು ಖೆಡ್ಡಾಗೆ ಕೆಡವಿದ ಆಪರೇಷನ್ ಡಾಲ್ಫಿನ್ ರೋಚಕ ಕಹಾನಿ

  • ಪಾಕಿಸ್ತಾನಕ್ಕೆ ಸೇನಾ ರಹಸ್ಯವನ್ನು ಮಾರಿದ ಸೇನಾ ಅಧಿಕಾರಿಗಳು
  • ಐಎಸ್‌ಐ- ಹನಿ ಟ್ರ್ಯಾಪಿಂಗ್‌ ಖೆಡ್ಡಾಗೆ ಬಿದ್ದ ನೌಕಾಪಡೆಯ 13 ಅಧಿಕಾರಿಗಳು
  • ಆಪರೇಷನ್ ಡಾಲ್ಫಿನ್ ನೋಸ್‌ ರೋಚಕ ಕಹಾನಿ  

ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನ ಹನಿ ಟ್ರ್ಯಾಪಿಂಗ್‌ ಖೆಡ್ಡಾಗೆ ಬಿದ್ದ ನೌಕಾಪಡೆಯ 13 ಅಧಿಕಾರಿಗಳು ಈಗ ಬಂಧನಕ್ಕೊಳಗಾಗಿದ್ದಾರೆ. ಸೇನೆಯ ಗೌಪ್ಯ ಮಾಹಿತಿಗಳನ್ನು ಶತ್ರು ರಾಷ್ಟ್ರಕ್ಕೆ ರವಾನಿಸುತ್ತಿದ್ದರು ಎಂದು ಹೇಳಲಾಗಿದೆ.  ಆಪರೇಷನ್ ಡಾಲ್ಫಿನ್ ನೋಸ್‌ ರೋಚಕ ಕಹಾನಿ ಇಲ್ಲಿದೆ. 

ಇದನ್ನೂ ನೋಡಿ | ರವಿ ಪೂಜಾರಿ ಹೆಡೆಮುರಿ ಕಟ್ಟಿ ಕರೆತಂದ ರೋಚಕ ರಹಸ್ಯ ಹೇಳಿದ ಎಡಿಜಿಪಿ

"

Video Top Stories