ಕೊರೋನಾ: 24 ಗಂಟೆಯಲ್ಲಿ ದೇಶವನ್ನೇ ಬೆಚ್ಚಿಬೀಳಿಸುವ ಮಾಹಿತಿ ಬಂತು!
ದೇಶದಲ್ಲಿ ಒಂದು ಲಕ್ಷ ಸಂಖ್ಯೆ ಗಡಿ ದಾಟಿದ ಕೊರೋನಾ ಸೋಂಕಿತರು| ಲಾಕ್‌ಡೌನ್ ಹೇರಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಳ| ಲಾಕ್‌ಡೌನ್ ಸಡಿಲಿಕೆಯೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಯ್ತಾ?
ಬೆಂಗಳೂರು(ಮೇ 19) ಕೊರೋನಾ ವೈರಸ್ ಆರ್ಭಟಕ್ಕೆ ದೇಶವೇ ನಲುಗಿ ಹೋಗುತ್ತಿದೆ. ಕೊರೋನಾ ಲೆಕ್ಕ ದೇಶದಲ್ಲಿ ಒಂದು ಲಕ್ಷ ದಾಟಿದೆ. 24 ಗಂಟೆಯಲ್ಲಿ ಹೊರಬಂದ ಮಾಹಿತಿ ಬೆಚ್ಚಿ ಬೀಳಿಸಿದೆ.
ಚೀನಾ ವಿರುದ್ಧ ತಿರುಗಿ ಬಿದ್ದ ರಾಷ್ಟ್ರಗಳು, ಇನ್ನಾದರೂ ಬುದ್ಧಿ ಕಲಿಯುತ್ತಾ?
ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಒಂದು ಲಕ್ಷ ಕೊರೋನಾ ಸಂಖ್ಯೆ ಮೀರಿದ್ದು ಆತಂಕ ಹೆಚ್ಚು ಮಾಡಿದೆ.