Asianet Suvarna News Asianet Suvarna News

ಮಳೆಯಿಂದ ಕಂಗಾಲಾದ ಜನ, ನೋಡಲು ಬಂದ ಶಾಸಕನಿಗೆ ಚಪ್ಪಲಿ ಪೂಜೆ!

ಜನಮತ ಗಳಿಸಿ ಚುನಾವಣೆಯಲ್ಲಿ ಗೆದ್ದು ಜನ ನಾಯಕರೆನಿಸಿಕೊಂಡ ಪ್ರತಿಯೊಬ್ಬ ಶಾಸಕ, ಸಚಿವರು ಈ ಸುದ್ದಿ ನೊಡಲೇಬೇಕು. ಹೌದು ತಮ್ಮನ್ನು ಮರೆತ ಶಾಸಕನನ್ನು ಮಳೆಯಿಂದ ಸಂತ್ರಸ್ತರಾದ ಮಂದಿ ಬೆಂಡೆತ್ತಿದ್ದಾರೆ.ಮಳೆಯಿಂದಾದ ಹಾನಿ ವೀಕ್ಷಿಸಲು ಬಂದ ಶಾಸಕನಿಗೆ ಜನರು ಚಪ್ಪಲಿ ಏಟು ಬಿಗಿದಿದ್ದಾರೆ.

ಹೈದರಾಬಾದ್(ಅ.17) ಜನಮತ ಗಳಿಸಿ ಚುನಾವಣೆಯಲ್ಲಿ ಗೆದ್ದು ಜನ ನಾಯಕರೆನಿಸಿಕೊಂಡ ಪ್ರತಿಯೊಬ್ಬ ಶಾಸಕ, ಸಚಿವರು ಈ ಸುದ್ದಿ ನೊಡಲೇಬೇಕು. ಹೌದು ತಮ್ಮನ್ನು ಮರೆತ ಶಾಸಕನನ್ನು ಮಳೆಯಿಂದ ಸಂತ್ರಸ್ತರಾದ ಮಂದಿ ಬೆಂಡೆತ್ತಿದ್ದಾರೆ.ಮಳೆಯಿಂದಾದ ಹಾನಿ ವೀಕ್ಷಿಸಲು ಬಂದ ಶಾಸಕನಿಗೆ ಜನರು ಚಪ್ಪಲಿ ಏಟು ಬಿಗಿದಿದ್ದಾರೆ. 

ಹೌದು ತೆಲಂಗಾಣದ ಇಬ್ರಾಹಿಂ ಪಟ್ಟಣಂನ ಟಿಆರ್‌ಎಸ್ ಶಾಸಕ ಮಂಚಿರೆಡ್ಡಿ ಮೇಲೆ ಆ ಕ್ಷೇತ್ರದ ಜನರು ಚಪ್ಪಲಿ ಎಸೆದಿದ್ದಾರೆ. ಸ್ಥಳ ಪರಿಶೀಲನೆ ಬಂದ ಶಾಸಕರನ್ನು ನೊಡುತ್ತಿದ್ದಂತೆಯೇ ಕೆರಳಿದ ಜನರ ಚಪ್ಪಲಿ ಎಸೆಯಲಾರಂಭಿಸಿದ್ದಾರೆ.