Asianet Suvarna News Asianet Suvarna News

ಲಾಕ್‌ಡೌನ್ ಸಡಿಲಿಕೆಯಾದ್ರೂ ಮೇ.31ರ ವರೆಗೆ ವಿಮಾನ ಹಾರಾಟ ಇಲ್ಲ!

ಸರಿಸುಮಾರು 2 ತಿಂಗಳಿನಿಂದ ವಿಮಾನ ಹಾರಾಟ ಸೇರಿದಂತೆ ಎಲ್ಲಾ ಸೇವೆಗಳು ಬಂದ್ ಆಗಿದೆ. ಕೊರೋನಾ ನಿಯಂತ್ರಣದ ಜೊತೆಗೆ ಇದೀಗ ಲಾಕ್‌ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಆದರೆ ಮೇ.31ರ ವರಗೆ ದೇಶಿಯಾ ವಿಮಾನ ಹಾರಾಟ ಇಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

First Published May 17, 2020, 6:17 PM IST | Last Updated May 17, 2020, 6:24 PM IST

ನವದೆಹಲಿ(ಮೇ.17): ಸರಿಸುಮಾರು 2 ತಿಂಗಳಿನಿಂದ ವಿಮಾನ ಹಾರಾಟ ಸೇರಿದಂತೆ ಎಲ್ಲಾ ಸೇವೆಗಳು ಬಂದ್ ಆಗಿದೆ. ಕೊರೋನಾ ನಿಯಂತ್ರಣದ ಜೊತೆಗೆ ಇದೀಗ ಲಾಕ್‌ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಆದರೆ ಮೇ.31ರ ವರಗೆ ದೇಶಿಯಾ ವಿಮಾನ ಹಾರಾಟ ಇಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Video Top Stories