Asianet Suvarna News Asianet Suvarna News

ಮೋದಿ ಜನ್ಮದಿನ ದಾಖಲೆ ಲಸಿಕೆ ನೀಡಿಕೆ,  ಇಡೀ ಕುಟುಂಬದ ಸುಸೈಡ್‌ಗೆ ಬೆಚ್ಚಿದ ಬೆಂಗಳೂರು

Sep 17, 2021, 11:57 PM IST

ಬೆಂಗಳೂರು( ಸೆ.17)  ಬೆಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದರೆ, 9 ತಿಂಗಳ ಮಗು ಹಸಿವಿನಿಂದ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಟುಂಬವನ್ನು ಕಳೆದುಕೊಂಡ ಯಜಮಾನ ಕುಟುಂದೊಳಗಿನ ಕೌಟುಂಬಿಕ ಕಲಹದ ಕುರಿತು ಮಾಹಿತಿ ನೀಡಿದ್ದಾರೆ.

ದಾಖಲೆಗೆ ಕಾರಣವಾದ ಎಲ್ಲರಿಗೂ ಮೋದಿ ವಿಶೆಷ ಧನ್ಯವಾದ

ಭಾರತ ಲಸಿಕೆ ನೀಡುವಲ್ಲಿ ಭಾರತ ಹೊಸ  ಐತಿಹಾಸಿಕ ನಿರ್ಮಿಸಿದೆ. ಈ ಸಾಧನೆಯೊಂದಿಗೆ ಭಾರತ, ಯುರೋಪ್ ಹಿಂದಿಕ್ಕಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ 71ನೇ ಹುಟ್ಟು ಹಬ್ಬದ ಪ್ರಯುಕ್ತ ಕೇಂದ್ರ ಆರೋಗ್ಯ ಇಲಾಖೆ ಮೆಗಾ ವ್ಯಾಕ್ಸಿನೇಶನ್ ಡ್ರೈವ್‌ಗೆ ಚಾಲನೆ ನೀಡಿತ್ತು. ಪರಿಣಾಮ ಇಂದು ಒಂದೇ ದಿನ 2 ಕೋಟಿ ಡೋಸ್ ನೀಡುವ ಮೂಲಕ ಇತಿಹಾಸ ರಚಿಸಿದೆ.