ನಾಯಕತ್ವ ಬದಲಾವಣೆ, ಅರುಣ್ ಸಿಂಗ್ ಸ್ಪಷ್ಟ ಮಾತು
* ಕರ್ನಾಟಕದಲ್ಲಿ ರಾಜಕೀಯ ಬಿರುಗಾಳಿ
* ರಾಜ್ಯಕ್ಕೆ ಉಸ್ತುವಾರಿ ಅರುಣ್ ಸಿಂಗ್ ಆಗಮನ
* ಕೊರೋನಾ ಮತ್ತೊಂದು ಹಂತದ ನಿಯಂತ್ರಣಕ್ಕೆ
* ಮತ್ತೊಂದು ಹಂತದ ಅನ್ ಲಾಕ್ ಗೆ ವೇದಿಕೆ
ಬೆಂಗಳೂರು( ಜು. 16) ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ್ದಾರೆ. ನಾಯಕತ್ವ ಬದಲಾವಣೆ ಪರ ಮತ್ತು ವಿರೋಧ ಪಡೆಗಳು ತಮ್ಮ ತಮ್ಮ ಅಂಶಗಳನ್ನು ಮುಂದೆ ಇಟ್ಟಿವೆ. ಅರುಣ್ ಸಿಂಗ್ ಸಚಿವರೊಂದಿಗೆ ಸಭೆ ನಡೆಸಿದ್ದಾರೆ.
ಯತ್ನಾಳ್ ವಿರುದ್ಧ ಕ್ರಮ ಆಗಿದೆ ಎಂದ ಉಸ್ತುವಾರಿ
ಕೊರೋನಾ ರಾಜ್ಯದಲ್ಲಿ ಒಂದು ಹಂತದ ನಿಯಂತ್ರಣ ಸಾಧಿಸಿದೆ. ಲಾಕ್ ಇರುವ ಜಿಲ್ಲೆಗಳಲ್ಲಿಯೂ ಅನ್ ಲಾಕ್ ಮಾತು ಕೇಳಿಬರುತ್ತಿದೆ.