Asianet Suvarna News Asianet Suvarna News

BSY ಆಪ್ತರ ಮೇಲೆ ಐಟಿ ದಾಳಿ ನಿಗೂಢ ರಹಸ್ಯ... ದೋಸ್ತಿ ಸರ್ಕಾರ ಕೆಡವಿದ್ದು ಯಾರು?

Oct 12, 2021, 11:25 PM IST

ಬೆಂಗಳೂರು(ಅ. 12)   ಮಾಜಿ ಸಿಎಂಗಳಾದ ಕುಮಾರಸ್ವಾಮಿ(HD Kumaraswamy) ಹಾಗೂ ಸಿದ್ದರಾಮಯ್ಯ (Siddaramaiah)ನಡುವಿನ ವಾಕ್ಸಮರ ತಾರಕ್ಕಕೇರಿದೆ. ಇನ್ನು ಎಚ್‌ಡಿಕೆ ಅವರು ಸಿದ್ದರಾಮಯ್ಯನವರ ಅನ್ನಭಾಗ್ಯ(Anna Bhagya) ಯೋಜನೆ ಬಗ್ಗೆ ಲೇವಡಿ ಮಾಡಿದ್ದಾರೆ. ನಮ್ಮ(JDS) ಪಕ್ಷದ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಇವರಿಂದ ಕಲಿಯಬೇಕಾಗಿಲ್ಲ ಎಂದು ಕುಮಾರಸ್ವಾಮಿ  ಕಾಂಗ್ರೆಸ್(Congress) ನಾಯಕ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟಿದ್ದಾರೆ. ಉಪಚುನಾವಣೆ ಸಂದರ್ಭದಲ್ಲಿ ವಾಕ್ ಸಮರ..

ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಕಾರಣ ಹೇಳಿದ ಕುಮಾರಸ್ವಾಮಿ

ಬೆಂಗಳೂರಿನಿಂದ (Bengaluru) ನಾಪತ್ತೆಯಾದ ಮಕ್ಕಳ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. 2 ದಿನ ರೈಲಿನಲ್ಲಿ ಊರುರು ಸುತ್ತಿದ್ದ ಮಕ್ಕಳು, ಕೊನೆಗೆ ಚಿನ್ನ (Gold)ಸೇರಿದಂತೆ ಇತರ ವಸ್ತುಗಳ ಮಾರಾಟ ಮಾಡಿ ಸುತ್ತಾಡಿದ್ದಾರೆ. ಪೋಷಕರು ಹಾಗೂ ಕರ್ನಾಟಕ ಜನತೆ ನಿದ್ದೆಗೆಡಿಸಿದ್ದ ಪ್ರಕರಣ ಮಕ್ಕಳು ಪತ್ತೆಯಾಗಿದ್ದು ದೊಡ್ಡ ಆತಂಕ ದೂರವಾಗಿದೆ.