ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ! ಯಾವಾಗಿನಿಂದ? ಒಂದೇ ಚುನಾವಣೆ ಸಾಧ್ಯವಾ?

ಲೋಕಸಭೆಯಲ್ಲಿ ದೇಶಕ್ಕೊಂದೇ ಚುನಾವಣೆ ಕಾನೂನು ಮಂಡನೆ. ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ.. ಯಾವಾಗಿನಿಂದ. ಇಡೀ ದೇಶಕ್ಕೆ ಒಂದೇ ಬಾರಿಗೆ ಚುನಾವಣೆ ಸಾಧ್ಯವಾಗುತ್ತಾ. ಒಂದೆರಡು ವರ್ಷಕ್ಕೇ ಸರ್ಕಾರಗಳು ಉರುಳಿಬಿದ್ದರೆ ಹೇಗೆ..? 

First Published Dec 18, 2024, 12:10 PM IST | Last Updated Dec 18, 2024, 12:10 PM IST

ಲೋಕಸಭೆಯಲ್ಲಿ ದೇಶಕ್ಕೊಂದೇ ಚುನಾವಣೆ ಕಾನೂನು ಮಂಡನೆ. ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ.. ಯಾವಾಗಿನಿಂದ. ಇಡೀ ದೇಶಕ್ಕೆ ಒಂದೇ ಬಾರಿಗೆ ಚುನಾವಣೆ ಸಾಧ್ಯವಾಗುತ್ತಾ. ಒಂದೆರಡು ವರ್ಷಕ್ಕೇ ಸರ್ಕಾರಗಳು ಉರುಳಿಬಿದ್ದರೆ ಹೇಗೆ..? ಲೋಕಸಭೆಯಲ್ಲಿ ದೇಶಕ್ಕೊಂದೇ ಕಾನೂನು ಮಸೂದೆ ಮಂಡನೆ- ವಿಪಕ್ಷಗಳಿಂದ ಮೋದಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ- ಜಂಟಿ ಸದನ ಸಮಿತಿಗೆ ಕಳಿಸಲು ಒಪ್ಪಿಗೆ ನೀಡಿದೆ. ಕೆನಡಾದಲ್ಲಿ ಶುರುವಾಯ್ತಾ ರಾಜಕೀಯ ಕ್ಷಿಪ್ರ ಕ್ರಾಂತಿ- ಪ್ರಧಾನಿ ಸ್ಥಾನಕ್ಕೆ ಜಸ್ಟಿನ್ ಟ್ರುಡೂ ರಾಜೀನಾಮೆ ನೀಡುವ ಸಾಧ್ಯತೆ- ನಿನ್ನೆ ಉಪ ಪ್ರಧಾನಿ, ಹಣಕಾಸು ಸಚಿವರ ರಾಜೀನಾಮೆ. ಸಂಸತ್​​ನಲ್ಲಿ ಜೋರಾದ ಕಾಂಗ್ರೆಸ್ ಬ್ಯಾಗ್ ಪಾಲಿಟಿಕ್ಸ್.

ಪ್ರಿಯಾಂಕಾ ಪ್ಯಾಲೇಸ್ತೀನ್ ಬೆಂಬಲಕ್ಕೆ ಆಕ್ರೋಶ - ಭಾರತ್ ಬ್ಯಾಗ್ ಹಿಡಿದು ಬಿಜೆಪಿ ಸಂಸದೆಯರ ತಿರುಗೇಟು. ಬಿಜೆಪಿಯಲ್ಲಿ ಇನ್ನೂ ನಿಲ್ಲದ ಬಣ ಬಡಿದಾಟ - ಬೆಳಗಾವಿಯಲ್ಲಿ ಯತ್ನಾಳ್ ಬಣದಿಂದ ಮೀಟಿಂಗ್ - ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಎರಡು ಬಣಗಳಿಂದ ಸಿದ್ಧತೆ. ಲೋಕಸಭೆಯಲ್ಲಿ ಒಂದು ದೇಶ-ಒಂದು ಚುನಾವಣೆ ಕಾನೂನು ಮಂಡನೆ. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಒಂದು ದೇಶ-ಒಂದು ಚುನಾವಣೆ. ಇಡೀ ದೇಶಕ್ಕೆ ಒಂದೇ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಕಾನೂನು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.