ಬ್ರಿಟನ್ ವೈರಸ್ ಕಟ್ಟಿ ಹಾಕಲು ಕೇಂದ್ರ ಸರ್ಕಾರದ ಪ್ಲಾನ್!
ಹೊಸ ಮಾದರಿಯ ಕೊರೋನಾ ಬ್ರಿಟನ್‌ನಲ್ಲಿ ಪತ್ತೆಯಾದ ಬೆನ್ನಲ್ಲೇ ಇದನ್ನು ಕಟ್ಟಿ ಹಾಕಲು ಕೇಂದ್ರ ಭರ್ಜರಿ ಪ್ಲಾನ್ ಮಾಡಿದೆಡ. ದೇಶದಲ್ಲಿ ಮತ್ತೆ ಕಠಿಣ ನಿಯಮಗಳನ್ನು ಹೇರುವ ಅನುಮಾನ ವ್ಯಕ್ತವಾಗಿದೆ.
ಹೊಸ ಮಾದರಿಯ ಕೊರೋನಾ ಬ್ರಿಟನ್‌ನಲ್ಲಿ ಪತ್ತೆಯಾದ ಬೆನ್ನಲ್ಲೇ ಇದನ್ನು ಕಟ್ಟಿ ಹಾಕಲು ಕೇಂದ್ರ ಭರ್ಜರಿ ಪ್ಲಾನ್ ಮಾಡಿದೆಡ. ದೇಶದಲ್ಲಿ ಮತ್ತೆ ಕಠಿಣ ನಿಯಮಗಳನ್ನು ಹೇರುವ ಅನುಮಾನ ವ್ಯಕ್ತವಾಗಿದೆ.
ಈ ಬಗ್ಗೆ ಇಂದು ಪಿಎಂ ಮೋದಿ ನೇತೃತ್ವದ ಸಭೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ವಿದೇಶದಿಂದ ಬಂದವರ ಮೇಲೂ ಮತ್ತಷ್ಟು ನಿಗಾ ವಹಿಸಲಾಗುತ್ತದೆ ಎನ್ನಲಾಗಿದೆ.
ಕೇಂದ್ರದಿಂದ ರಾಜ್ಯಗಳಿಗೆ ಮತ್ತಷ್ಟು ಮಾರ್ಗಸೂಚಿ ನೀಡುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.