Asianet Suvarna News Asianet Suvarna News

ರಾಷ್ಟ್ರೀಯ ಶಿಕ್ಷಣ ದಿನ: ಸ್ಮರಿಸೋಣ ಮೌಲಾನಾ ಅಬುಲ್ ಕಲಾಂ ಆಜಾದ್ ಎಂಬ ಚೇತನ

ನವೆಂಬರ್ 11  ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನವಿಂದು. ಇದನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ. ಪಂಡಿತ್ ಜವಾಹರ್ ಲಾಲ್ ಕ್ಯಾಬಿನೆಟ್‌ನಲ್ಲಿ ಮೌಲಾ ಅಬುಲ್ ಕಲಾಂ ಅವರು 1947ರಿಂದ 1958ರವರೆಗೆ  ಭಾರತದ ಮೊದಲ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.  ಆ ಮಹಾನ್ ವ್ಯಕ್ತಿಯ ಬಗ್ಗೆ ನೀವು ತಿಳಿದಿರಬೇಕಾದ ಮತ್ತಷ್ಟು ವಿಚಾರಗಳಿಲ್ಲಿವೆ...

ಇದನ್ನೂ ನೋಡಿ | ಸ್ಮರಣೆ: ಬೆಳಕನ್ನೇ ಭೇದಿಸಿದ ನಮ್ಮ ಸಿ.ವಿ. ರಾಮನ್; ಜಗತ್ತೇ ಹೇಳಿತು ತಾವು ಮಹಾನ್...

Video Top Stories