Asianet Suvarna News Asianet Suvarna News

ಚಾಯ್‌ವಾಲಾ To ಪಿಎಂ: ಪ್ರಧಾನಿ ಮೋದಿಯ ರಾಜಕೀಯ ಜೀವನದ ಎಕ್ಸಿಬಿಷನ್!

Sep 17, 2021, 7:51 PM IST

ನವದೆಹಲಿ(ಸೆ.17): ಪ್ರಧಾನಿ ನರೇಂದ್ರ ಮೋದಿಯ 71ನೇ ಹುಟ್ಟು ಹಬ್ಬ ಪ್ರಯುಕ್ತ ಬಿಜೆಪಿ ಪ್ರಧಾನ ಕಾರ್ಯಾಲಯದಲ್ಲಿ ಮೋದಿ ರಾಜಕೀಯ ಜೀವನದ ಎಕ್ಸಿಬಿಷನ್‌ಗೆ ಚಾಲನೆ ನೀಡಲಾಗಿದೆ. 20 ದಿನ ವಿಶೇಷ ಕಾರ್ಯಕ್ರಮ ಆರಂಭಗೊಂಡಿದೆ. ಚಾಯ್‍ವಾಲಾದಿಂದ, ಕಾರ್ಯಕರ್ತ, ಗುಜರಾತ್ ಸಿಎಂ, ದೇಶದ ಪ್ರಧಾನಿ ಹಾಗೂ ಬಳಿಕ ತೆಗೆದುಕೊಂಡ ಐತಿಹಾಸಿಕ ಯೋಜನೆಗಳ ಕುರಿತು ಸಂಪೂರ್ಣ ವಿವರದ ಎಕ್ಸಿಬಿಷನ್ ಚಾಲನೆ ನೀಡಲಾಗಿದೆ.