Asianet Suvarna News Asianet Suvarna News

ಭಗವದ್ಗೀತೆ ಜೊತೆ ಬಾನೆತ್ತರದಲ್ಲಿ ರಾರಾಜಿಸಲಿದೆ ಮೋದಿ ಕೀರ್ತಿ!

ಮಹಾವೀರ ಮೋದಿಯ ಮತ್ತೊಂದು ಚರಿತ್ರೆ ಸೃಷ್ಟಿಸುವ ಅವತಾರ. ಬಾಹ್ಯಾಕಾಶಕ್ಕೆ ನೆಗೆಯಲಿದ್ದಾರೆ ಜಗದೇಕ ವೀರ ಮೋದಿ. ರಣಬೇಟೆಗಾರನೊಂದಿಗೆ ಆಕಾಶಕ್ಕೆ ಎಂಟ್ರಿ ಕೊಡಲಿದೆ ಧರ್ಮಗ್ರಂಥ ಭಗವದ್ಗೀತೆ. 

ನವದೆಹಲಿ(ಫೆ.17): ಮಹಾವೀರ ಮೋದಿಯ ಮತ್ತೊಂದು ಚರಿತ್ರೆ ಸೃಷ್ಟಿಸುವ ಅವತಾರ. ಬಾಹ್ಯಾಕಾಶಕ್ಕೆ ನೆಗೆಯಲಿದ್ದಾರೆ ಜಗದೇಕ ವೀರ ಮೋದಿ. ರಣಬೇಟೆಗಾರನೊಂದಿಗೆ ಆಕಾಶಕ್ಕೆ ಎಂಟ್ರಿ ಕೊಡಲಿದೆ ಧರ್ಮಗ್ರಂಥ ಭಗವದ್ಗೀತೆ. 

ನಭೋಮಂಡಲದಲ್ಲಿ ಮೋದಿ ಆಕಾಶದಲ್ಲಿ ಧರ್ಮಗ್ರಂಥ. ಉಪಗ್ರಹದ ಜೊತೆ ಹೋಗ್ತಿರೋದ್ಯಾಕೆ ಮೋದಿ ಫೋಟೋ ಹಾಗೂ ಭಗವದ್ಗೀತೆ? ಇಲ್ಲಿದೆ ನೋಡಿ ಈ ಎಲ್ಲಾ ಪ್ರಶ್ನೆಗಳ ಉತ್ತರ.