Asianet Suvarna News Asianet Suvarna News

ಅಬ್ಬರಿಸಿ ಭೋರ್ಗರೆಯುವ ಕೃಷ್ಣೆ ಆ ಜಾಗದಲ್ಲಿ ಶಾಂತ ಸ್ವರೂಪಿಣಿಯಾಗುವುದೇಕೆ?

ಮಹಾರಾಷ್ಟ್ರದ ಮಹಾಮಳೆಗೆ ಕೃಷ್ಣೆ ತುಂಬಿ ಹರಿಯುತ್ತಿದ್ದಾಳೆ. ಕೃಷ್ಣೆಯ ಮಹಾ ಪ್ರವಾಹಕ್ಕೆ ಉತ್ತರ ಕರ್ನಾಟಕ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ಮನೆ, ಬೆಳೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿ ಉಂಟಾಗಿದ್ದು ಇದೆ. ಸಾಕು ತಾಯಿ, ನಮ್ಮ ಮೇಲೆ ಮುನಿಸು ಬಿಟ್ಟು ಬಿಡು ಎಂದು ಕೇಳಿಕೊಳ್ಳುವ ಹಾಗಾಗಿದೆ. 
 
ವರುಣನ ಆರ್ಭಟ ಜೋರಾದಂತೆ ಧುಮ್ಮಿಕ್ಕಿ ಹರಿಯುವ ಕೃಷ್ಣೆ ಒಂದು ಪ್ರದೇಶದಲ್ಲಿ ಮಾತ್ರ ಶಾಂತವಾಗಿರುತ್ತಾಳೆ. ಅಲ್ಲಿ ಆರ್ಭಟವನ್ನು ತೋರಿಸುವುದಿಲ್ಲ. ಶಾಂತ ಸ್ವರೂಪಿಣಿಯಾಗಿ ಹರಿದು ಮುಂದಕ್ಕೆ ಸಾಗುತ್ತಾಳೆ. ಆ ಜಾಗಕ್ಕೂ, ಕೃಷ್ಣೆಗೂ ಇರುವ ಇತಿಹಾಸವೇನು? ಪೌರಾಣಿಕ ಮಹತ್ವವೇನು? ಇಲ್ಲಿದೆ ನೋಡಿ..!

ಬೆಳಗಾವಿ ಸೇರಿ ಕೃಷ್ಣಾ ತೀರದ ಜಿಲ್ಲೆಗಳ ಜನರು ನಿರಾಳ

Video Top Stories