Asianet Suvarna News Asianet Suvarna News

ಬಾಬ್ರಿ ಮಸೀದಿ ಕೆಡವಿದ್ದು ಸತ್ಯ, ಕುತಂತ್ರ ಸುಳ್ಳು; ನ್ಯಾಯಾಲಯದ ತೀರ್ಪಿಗೆ ಮುಸ್ಲಿಂ ಲೀಗ್ ಅಪಸ್ವರ

ಬಿಜೆಪಿ ಭೀಷ್ಮ ಎಲ್‌ಕೆ ಅಡ್ವಾಣಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ  ಜೀವಮಾನದ ಅಗ್ನಿಪರೀಕ್ಷೆ ಗೆದ್ದಿದ್ದಾರೆ. 32 ಜನರನ್ನು ಲಕ್ನೋ ವಿಶೇಷ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. 
 

ನವದೆಹಲಿ (ಅ. 02): ಬಿಜೆಪಿ ಭೀಷ್ಮ ಎಲ್‌ಕೆ ಅಡ್ವಾಣಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ  ಜೀವಮಾನದ ಅಗ್ನಿಪರೀಕ್ಷೆ ಗೆದ್ದಿದ್ದಾರೆ. 32 ಜನರನ್ನು ಲಕ್ನೋ ವಿಶೇಷ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. 

ವ್ಯವಸ್ಥಿತ ಸಂಚು ರೂಪಿಸಿ ಬಾಬ್ರಿ ಮಸೀದಿಯನ್ನು ಕೆಡವಲಿಲ್ಲ. ಆ ಕ್ಷಣದ ಕಾರ್ಯಕರ್ತರ ಕೋಪಕ್ಕೆ ಮಸೀದಿ ತುತ್ತಾಯಿತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ತೀರ್ಪಿನ ಬಗ್ಗೆ ಮುಸ್ಲಿಂ ಲೀಗ್ ಅಪಸ್ವರ ಎತ್ತಿದೆ. ಇಡೀ ಪ್ರಕರಣದ ಬಗ್ಗೆ ಸುವರ್ಣ ನ್ಯೂಸ್‌ ಡಿಬೆಟ್‌ನಲ್ಲಿ ಬೇರೆ ಬೇರೆ ಅಭಿಪ್ರಾಯಗಳು ದಾಖಲಾದವು. ಚರ್ಚೆಯ ಒಂದು ಭಾಗ ಇಲ್ಲಿದೆ ನೋಡಿ..!
 

'ಬಾಬ್ರಿ ಮಸೀದಿ ಧ್ವಂಸ ಜವಾಬ್ದಾರಿ ಉಮಾಭಾರತಿ ಎಂದಿಗೂ ಹೊತ್ತಿಲ್ಲ'

Video Top Stories