Asianet Suvarna News Asianet Suvarna News

ಪಾಕಿಸ್ತಾನಕ್ಕೆ ಮೋದಿ ಸೌದಿ ಮಾಂಜಾ: ಮೋದಿ ವ್ಯೂಹಕ್ಕೆ ಮಕಾಡೆ ಮಲಗಿದ ಪಾಕ್!

ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು ಅಂತಾರೆ, ಸದ್ಯ ಪಾಪಿ ಪಾಕಿಸ್ತಾನದ ಪರಿಸ್ಥಿತಿಯೂ ಇದೇ ಆಗಿದೆ. ಕಾಶ್ಮೀರದ ಮೇಲೆ ಕಣ್ಣು ಹಾಕಿದ ಪ್ರಮಾದಕ್ಕೆ ಪಾಕಿಸ್ತಾನದ ಬುಡವೇ ಭಸ್ಮವಾಗುತ್ತಿದೆ. 

ಇಸ್ಲಮಾಬಾದ್(ಆ.21): ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು ಅಂತಾರೆ, ಸದ್ಯ ಪಾಪಿ ಪಾಕಿಸ್ತಾನದ ಪರಿಸ್ಥಿತಿಯೂ ಇದೇ ಆಗಿದೆ. ಕಾಶ್ಮೀರದ ಮೇಲೆ ಕಣ್ಣು ಹಾಕಿದ ಪ್ರಮಾದಕ್ಕೆ ಪಾಕಿಸ್ತಾನದ ಬುಡವೇ ಭಸ್ಮವಾಗುತ್ತಿದೆ. 

ಪ್ರಧಾನ ಮಂತ್ರಿ ಮೋದಿಯನ್ನು ಕೆಣಕಿದ ತಪ್ಪಿಗೆ ಪಾಕಿಸ್ತಾನದ ದಿವಾಳಿಯಾಗುತ್ತಿದೆ. ಸದ್ಯ ಸೌದಿ ವ್ಯೂಹ ಹೆಣೆದು ಯುದ್ಧವೇ ಇಲ್ಲದೇ ಮೋದಿ ಪಾಕಿಸ್ತಾನವನ್ನು ಮಕಾಡೆ ಮಲಗಿಸಿದ್ದಾರೆ. ಅಷ್ಟಕ್ಕೂ ಏನುದು ಮಾಂಜಾ ಅಂತೀರಾ? ಇಲ್ಲಿದೆ ವಿವರ