Asianet Suvarna News Asianet Suvarna News

ರಾಷ್ಟ್ರೀಯ ಭದ್ರತೆ; ಮೋದಿಗೆಷ್ಟು? ರಾಹುಲ್‌ಗೆಷ್ಟು ಅಂಕ? ಶಾಕ್ ಕೊಟ್ಟ ಸಮೀಕ್ಷೆ

ಸಿ ವೋಟರ್ಸ್ ಸರ್ವೆ/ ಭಾರತದ ನಿಜವಾದ ವೈರು ಯಾರು? ಚೀನಾ ಹಣಿಯಲು ಯಾರು ಸೂಕ್ತ? ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಗೆ ಬಂದಿರುವ ಅಂಕ ಎಷ್ಟು?

ನವದೆಹಲಿ(ಜೂ. 24) ಚೀನಾ ಉದ್ಧಟತನ ಸದ್ಯ್ಕಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಚೀನಾವನ್ನು ಹಣಿಯಲು ಯಾರು ಸೂಕ್ತ  ಎಂಬುದೊಂದು ಸರ್ವೇಯನ್ನು ಸಿ ವೋಟರ್ಸ್ ಮಾಡಿ ಮುಗಿಸಿದೆ.

ಮೋದಿ ಟೀಕಿಸಲು ಹೋಗಿ ಎಡವಟ್ಟು ಮಾಡಿಕೊಂಡ ರಾಹುಲ್ ಗಾಂಧಿ

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಮೋದಿಯೇ ಬೆಸ್ಟ್ ಎಂದು ಫಲಿತಾಂಶ ಹೇಳಿದೆ. ಚೀನಾ ಉತ್ಪನ್ನ ಬೇಕು ಎಂದು ಹೇಳಿದವರೂ ಇದ್ದಾರೆ.