Asianet Suvarna News Asianet Suvarna News

Sponsorship for Nandini ಬೆಳೆ ಗುರುತಿಸುವ AI ರೂಪಿಸಿದ ವಿದ್ಯಾರ್ಥಿನಿಗೆ ಸ್ಕಾಲರ್‌ಶಿಫ್ ಘೋಷಿಸಿದ ರಾಜೀವ್ ಚಂದ್ರಶೇಖರ್!

ಮಣ್ಣಿಗೆ ಹೆಚ್ಚು ಸೂಕ್ತವಾದ ಬೆಳೆಯನ್ನು ಗುರುತಿಸುವ ಸ್ಮಾರ್ಟ್ ಡೇಟಾ-ಆಧಾರಿತ AI ರೂಪಿಸಿದ ವಿದ್ಯಾರ್ಥಿನಿ ನಂದಿನಿಗೆ ಕುಶ್ವಾಹಾಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರಾಯೋಜಕತ್ವ ಘೋಷಿಸಿದ್ದಾರೆ. ಮುಂದಿನ ವಿಧ್ಯಾಭ್ಯಾಸ ಹಾಗೂ ಸಂಶೋಧನೆಗೆ ಪ್ರಾಯೋಜಕತ್ವ ಘೋಷಣೆ ಮಾಡಲಾಗಿದೆ. ವಿವಿಧ ಪೌಷ್ಟಿಕಾಂಶದ ಅಂಶಗಳನ್ನು ವಿಶ್ಲೇಷಿಸುವ ಮೂಲಕ ಮಣ್ಣಿಗೆ ಹೆಚ್ಚು ಸೂಕ್ತವಾದ ಬೆಳೆಯನ್ನು ಗುರುತಿಸುವ ಸ್ಮಾರ್ಟ್ ಡೇಟಾ-ಆಧಾರಿತ AI ಉಪಕರಣವನ್ನು ನಂದಿನ ಅಭಿವೃದ್ಧಿ ಪಡಿಸಿದ್ದರು. 

ಉತ್ತರ ಪ್ರದೇಶದ ಲಲಿತಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ನಂದಿನಿ ಉತ್ತರ ಪ್ರದೇಶದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೈತನ ಮಗಳಾಗಿರುವ ನಂದಿನಿ ಮಣ್ಣಿನ ಕುರಿತು ಚೆನ್ನಾಗಿ ಅರಿಯಲು, ಬೆಳೆ ಬೆಳೆಯಲು ಕೃತಕ ಬುದ್ಧಿಮತ್ತೆ ಪರಿಹಾರ ಸೂಚಿಸಿದ್ದಾರೆ.

Video Top Stories